Singer : Simon Moses
Album : Mahimeya Arasanu Vol 1
ಕನ್ನಡ
ನನ್ನ ಯೇಸುವೇ ನನ್ನ ಯೇಸುವೇ
ನಿನ್ನೊಂದಿಗೇ ಸಂದುವ ಆಸೆ ಯಾಗಿದೆ ||
1. ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು ||
ಕಷ್ಟವೋ ಸಂಕಟವೋ ಏನ ಬಂದರು ||
ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು ||
2. ಎಲ್ಲ ನನ್ನ ಬೇಡವೆಂದು ತಳ್ಳಿಬಿಟ್ಟ ಕಲ್ಲು ನಾನು ||
ನನ್ನ ಹುಡುಕಿ ಬಂದದ್ದು ನಿನ್ನ ಪ್ರೀತಿಯೇ || 4 ||
3. ನನ್ನ ಆಸೆ ಆಸೆ ಎಲ್ಲ ನಿನ್ನ ಪ್ರೀತಿ ಮಾಡುವುದೆ || |
ಬದುಕುವುದು ಸಾಯುವುದು ನಿನಗಾಗಿಯೇ || 4 ||
English
Nanna Yesuve nanna Yesuve ninnondige baaluva aaseyaagide ||
1. Ninna preetiyinda nanna agalisuvavaryaaru |||
kashtavo sankatavo ene bandaru ||
ninna preetiyinda nanna agalisuvavaryaaru ||
2. Ella nanna bedavendu tallibitta kallu naanu ||
nanna huduki bandaddu ninna preetiye || 4 ||
3. Nanna aase bayake ella ninna preeti maaduvude || |
badukuvudu saayuvudu ninagaagiye || 4 ||