Singer : Simon Moses
Album : Mahimeya Arasanu Vol 1
ಕನ್ನಡ
ಯೇಸು ಮಹಾರಾಜ ಯೇಸು ನಮ್ಮ ಯೇಸು ಮಹಾರಾಜ ಯೇಸು
ಹಾ...ಹಲ್ಲೆಲುಯಾ ಹಲ್ಲೆಲುಯ ಹಲ್ಲೆಲುಯ ||
1. ಪರಿಶುದ್ಧ ಪರಿಶುದ್ಧ ಯೇಸು ನಮ್ಮ ಯೇಸು ಮಹಾರಾಜ ಯೇಸು ||
ಅ...ಹಲ್ಲೆಲುಯಾ ಹಲ್ಲೆಲುಯ ಹಲ್ಲೆಲುಯ ||
2. ಅದ್ಭುತನು ಅದ್ಭುತನು ಯೇಸು ನಮ್ಮ ಯೇಸು ಮಹಾರಾಜ ಯೇಸು ||
ಅ...ಹಲ್ಲೆಲುಯಾ ಹಲ್ಲೆಲುಯ ಹಲ್ಲೆಲುಯ ||
3. ಉನ್ನತ ಉನ್ನತ ಯೇಸು ನಮ್ಮ ಯೇಸು ಮಹಾರಾಜ ಯೇಸು ||
ಅ...ಹಲ್ಲೆಲುಯಾ ಹಲ್ಲೆಲುಯಾ ಹಲ್ಲೆಲುಯಾ ||
English
Yesu mahaaraja Yesu namma Yesu mahaaraja Yesu
ha...halleluya halleluya halleluya ||
1. Parishuddha parishuddha Yesu namma Yesu mahaaraja Yesu ||
a...halleluya halleluya halleluya ||
2. Adbhutanu adbhutanu Yesu namma Yesu mahaaraja Yesu ||
a...halleluya halleluya halleluya ||
3. Unnata unnata Yesu namma Yesu mahaaraja Yesu ||
a...halleluya halleluya halleluya ||