Stutige yogyanu mahime ninage Song Lyrics In Kannada and English
Singer : Simon Moses
Album : Mahimeya Arasanu Vol 1
ಕನ್ನಡ
ಸ್ತುತಿಗೆ ಯೋಗ್ಯನು ಮಹಿಮೆ ನಿನಗೆ
ನಾನಾ ಕರಗಲೆತ್ತಿ ಎಂದು ನಿನ್ನನ್ನೇ ಆರಾಧಿಪೆ ||2
ನೀ ಉನ್ನತ ಅದ್ಭುತ ಮಾಡುವೆ
ನಿನ್ನ ಹಾಗೆ ಯಾರು ಇಲ್ಲ
ನಿನ್ನ ಹಾಗೆ ಯಾರು ಇಲ್ಲಾ
English
Stutige yogyanu mahime ninage
nana karagaletti endu ninnanne aaraadhipe ||2
Nee unnata adbhutava maaduve
ninna haage yaaru illa
ninna haage yaaru illa