agniyindalu shaktiyindalu Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
1. ಅಗ್ನಿಯಿಂದಲೂ ಶಕ್ತಿಯಿ೦ದಲೂ
ತುಂಬಿಸು ಆತ್ಮನೇ
ನಿನ್ನ ನಾಮವಾ ಸಾರಿ ಹೇಳಲು
ಅಭಿಷೇಕಿಸು ಆತ್ಮನೇ -2
ಸುರಿಸು ಆತ್ಮನೇ
ನಮ್ಮಯ ಮೇಲೆಯೇ
ದೇಶವಾ ಕದಲಿಸಲು
ಉಪಯೋಗಿಸು ಆತ್ಮನೇ...
2. ಆದಿಸಭೆ ಮೇಲೆ ಸುರಿಸಿದ ಹಾಗೆ
ಈಗಲೂ ಸುರಿಸಯ್ಯಾ
ಒಣಗಿದ ಎಲುಬನ್ನು ಉಜ್ಜಿವಿಸಿದಂತೆ
ಈಗಲೂ ಚಲಿಸಯ್ಯಾ -2
ಶಿಷ್ಯರ ಕಾಲದಲ್ಲಿ ಮಾಡಿದಂತೆಯೇ
ಈಗಲೂ ಮಾಡಯ್ಯಾ -2
3. ದೇಶದ ಎಲ್ಲೆಲ್ಲೂ ಉಜೀವನಧಗ್ನಿ
ಹೊತ್ತಿ ಉರಿಯಲಯ್ಯಾ
ಸೈತಾನನ ಕ್ರಿಯೆಗಳು ಪಾಪದ ಕಾರ್ಯಗಳು
ಲಯವಾಗಿ ಹೋಗಲಯ್ಯಾ -2
ಅಳಿಯುವ ದೇಶವಾ ನಿನಗಾಗಿ ಗೆಲ್ಲಲು
ನನ್ನನ್ನು ಅಭಿಷೇಕಿಸು -2
English
1. Agniyindalū śaktiyi0dalū
tumbisu ātmanē
ninna nāmavā sāri hēḷalu
abhiṣēkisu ātmanē -2
surisu ātmanē
nam'ma mēleyē
dēśavā kadalisalu
upayōgisu ātmanē...
2. Ādisabheya mēle surisida hāge
adaralli surisayya
oṇagida elubannu ujjivisidante
jotege calisayyā -2
śiṣyara kāladalli māḍidanteyē
idu māḍayya -2
3. Dēśada ellellū ujīvanadhagni
hotti uriyalayyā
saitānana kriyegaḷu pāpada kāryagaḷu
layavāgi hōgalayyā -2
aḷiyuva dēśava ninagāgi gellalu
nannannu abhiṣēkisu -2