Ella mahimegu ghanategu yogyanu neene Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ಎಲ್ಲಾ ಮಹಿಮೆಗೂ ಘನತೆಗೂ ಯೋಗ್ಯನು ನೀನೇ
ನಿನ್ನ ಮನ ತುಂಬಿ ಆರಾಧಿಸುವೆನು
ಎಲ್ಲಾ ಸ್ತೋತ್ರಕ್ಕೂ ಗೌರವಕ್ಕೂ ಪಾತ್ರನು ನೀನೇ
ನಿನ್ನ ಮೇಲೆತ್ತಿ ಆರಾಧಿಸುವೆನು -2
ಆರಾಧಿಸುವೆನು ನಿನ್ನ ಯೇಸುವೇ
ಆರಾಧಿಸುವೆನು ನಿನ್ನ -2
1. ಆ ಘೋರ ಶಿಲುಭೆಯಲ್ಲಿ ನನಗಾಗಿ ಜಡಿಯಲ್ಪಟ್ಟೆ
ನನಗಾಗಿ ಜಜ್ಜಲ್ಪಟ್ಟು ನಿನ್ ಪ್ರಾಣ ನೀಡಿದೆ
ಎಷ್ಟೊಂದು ಮಮತೆಯನ್ನು ನನ್ನ ಮೇಲೆ ತೋರಿದೆ
ದಿನವೆಲ್ಲಾ ನಿನ್ನಯ ಪ್ರೀತಿಯ ಹೊಗಳುವೇ -2
2. ಯೆಹೋವಾ ಯೀರೆಯಾಗಿ ಅಗತ್ಯವೆಲ್ಲ ತೀರಿಸಿದೆ
ಯೆಹೋವ ನಿಸ್ಸಿಯಾಗಿ ಜಯವನ್ನು ನೀಡಿದೆ -2
ಯೆಹೋವಾ ಶಮ್ಮಾ ನೀನೇ ಜೊತೆಯಲ್ಲಿ ನಡೆಯುವೆ
ಯೆಹೋವಾ ರಾಫಾ, ನೀನೇ ಆರೋಗ್ಯದಾಯಕನೇ -2
English
Ella mahimegu ghanategu yogyanu neene
ninna mana tumbi Aaraadhisuvenu
ella stotrakku gauravakku paatranu neene
ninna meletti aaraadhisuvenu -2
Aaraadhisuvenu ninna Yesuve
aaraadhisuvenu ninna -2
1. Aa ghora shilubeyalli nanagaagi jadiyalpatte
nanagaagi jajjalpattu nin praana needide
eshtondu mamateyannu nanna mele toride
dinavella ninnaya preetiya hogaluve -2
2. Yehovah yeereyaagi agatyavilla teeriside
Yehovah nissiyaagi jayavannu needide -2
Yehovah shamma neene joteyalli nadeyuve
Yehovah raaphaa, neene aarogyadaayakane -2