Nanagaagi yuddava maaduva kartanu | Kannada Christian Song Lyrics

Nanagaagi yuddava maaduva kartanu Song Lyrics In Kannada and English

Singer : Simon Moses
Album : Mahimeya Arasanu Vol 3
ಕನ್ನಡ

ನನಗಾಗಿ ಯುದ್ಧವ ಮಾಡುವಾ ಕರ್ತನು ನನ್ ಪಕ್ಷ ಇರುವನು
ಸೈನ್ಯಗಳ ಕರ್ತನು ಇಮ್ಮಾನುವೇಲನು ನನ್ ಜೊತೆ ಬರುವನು -2
ಸೋಲಿಲ್ಲಾ ನನಗೆ ಸೋಲಿಲ್ಲಾ
ಯುದ್ಧವು ಕರ್ತನದೇ
ಭಯವಿಲ್ಲಾ ಯಾವ ಭಯವಿಲ್ಲಾ
ಜಯವು ಕರ್ತನದೆ -2
ನನಗಾಗಿ

1. ಕೆಂಪು ಸಮುದ್ರವು ಎದುರಾದರೂ ಫರೋಹನ ಸೇನೆಯೇ ಹಿಂದಟ್ಟಿದರೂ
ಯೆರಿಕೋ ಗೋಡೆಯೇ ಅಡ್ಡ ನಿಂತರು
ನನ್ ಕರ್ತ ನನ್ ಮುಂದೆ ಸಾಗುವನು -2
ತಡೆಯ ಮುರಿದು ಶತ್ರುವ ಕೆಡವಿ
ಮಾರ್ಗ ಮಾಡುವನು -2
ಸೋಲಿಲ್ಲಾ...

2. ನನಗೆ ಎದುರಾದ ಆಯುಧಗಳು
ಮಂತ್ರ ತಂತ್ರಗಳು ಫಲಿಸೋದಿಲ್ಲಾ
ಸೈತಾನನ ತಲೆಯನ್ನು ಜಜ್ಜಿದಾತನು
ನನ್ನಲ್ಲಿ ವಾಸಮಾಡುತಿರುವಾನು -2
ಯೇಸುವಿನ್ ರಕ್ತದಿ ಯೇಸುವಿನ್ ನಾಮದಿ
ಜಯವು ಜಯ ನನಗೆ -2 
ಸೋಲಿಲ್ಲಾ...

 

English

Nanagaagi yuddava maaduva kartanu nan paksha iruvanu
sainyagala kartanu immaanuveelanu nan jote baruvanu -2
solilla nanage solilla
yuddavu kartanade
bhayavilla yaava bhayavilla
Jayavu kartanade -2 nanagaagi

1. Kempu samudravu eduraadaru pharohana seneye hindattidaru
yerikogodeye adda nintaru
nan karta nan munde saaguvanu -2
tadeya muridu shatruva kedavi
maarga maaduvanu -2 solilla...

2. Nanage eduraada aayudhagalu
mantra tantragalu phalisodilla
saitaanana taleyannu jajjidaatanu
nannalli vaasamaadutiruvaanu -2
Yesuvin raktadi Yesuvin naamadi
jayavu jaya nanage -2 
solilla...

Leave a Comment

Your email address will not be published. Required fields are marked *

Scroll to Top