Pavitraatma devare ninna prasannate bayasuvevu Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
ಪವಿತ್ರಾತ್ಮ ದೇವರೆ ನಿನ್ನ ಪ್ರಸನ್ನತೆ ಬಯಸುವೆವು -2
ಪವಿತ್ರಾತ್ಮ ದೇವರೆ ನಿನ್ನ ಸಾನ್ನಿಧ್ಯ ಹರಸುವೆವು -2
ನಿನ್ನ ಮಹಿಮೆ ದೊಡ್ಡ ಮೇಘದಂತೆ ವ್ಯಾಪರಿಸಲಿ ಈಗಲೇ
ನಿನ್ನ ಚಲನೆ ಅಗ್ನಿಜ್ವಾಲೆಯಂತೆ ಪ್ರವಹಿಸಲಿ ಈಗಲೇ
ಆತ್ಮನೇ ನನ್ನ ಅಭಿಷೇಕಿಸು
ಆತ್ಮನೇ ನನ್ನ ದಾಹ ತೀರಿಸು
ಆತ್ಮನೇ ನನ್ನ ಮಾರ್ಗದರ್ಶಿಸು
ಆತ್ಮನೇ ನನ್ನ ಉಜೀವಿಸು
ಕಲ್ಮಷವ ತೊಳೆಯುವ ಪವಿತ್ರಾತ್ಮರೆ
ಪ್ರಾಣಾತ್ಮವ ಶರೀರವ ಶುದ್ದಿಸಯ್ಯ -2
ಮುರಿದ ಹೃದಯವ ಸ್ವಸ್ಥಪಡಿಸಿ
ಹೊಸ ಕಾರ್ಯಗಳಾ ಮಾಡಯ್ಯ -2
ಬಲವನ್ನು ನೀಡುವ ಪವಿತ್ರಾತ್ಮನೆ
ಸೋತು ಹೋದ ಬಾಳನ್ನು ಉಜೀವಿಸಯ್ಯ -2
ನಿನ್ನ ಮಾರ್ಗವ ಪ್ರಕಟ ಪಡಿಸಯ್ಯ
ನಿನ್ನ ಇಷ್ಟದಂತೆ ನಡೆಸಯ್ಯ -2
English
Pavitraatma devare ninna prasannate bayasuvevu -2
pavitraatma devare ninna saannidhya harasuvevu -2
ninna mahime dodda maeghadante vyaaparisali eegale
ninna chalane agnijvaaleyante pravahisali eegale
Aatmane nanna abhishaekisu
aatmane nanna daaha teerisu
aatmane nanna maargadarshisu
aatmane nanna ujeevisu
Kalmashava toleyuva pavitraatmare
praanaatmava shareerava shuddisayya -2
murida hrudayava svasthapadisi
hosa kaaryagala maadayya -2
Balavannu needuva pavitraatmane
sotu hoda baalannu ujeevisayya -2
ninna maargava prakata padisayya
ninna ishtadante nadesayya -2