Parishuddha aatmane nannalli tumbiko Song Lyrics In Kannada and English
Singer : Prakash Halmidi
Album : Tereda Hrudaya vol 2
ಕನ್ನಡ
ಪರಿಶುದ್ಧ ಆತ್ಮನೆ ನನ್ನಲ್ಲಿ ತುಂಬಿಕೊ
ಪರಿಶುದ್ಧ ಆತ್ಮನೆ ಆರಾಧಿಸುವೆ ಆವರಿಸಿ
ಆರಾಧನೆ ಆರಾಧನೆ - 2
ಪರಿಶುದ್ಧ ಕರ್ತ ಪರಲೋಕ ರಾಜ
ನಿಮಗೆ ಆರಾಧನೆ ||2
1. ಪ್ರವಾದಿಯು ಪರವಶನಾಗಿ
ನಿನ್ನಿಂದ ತುಂಬಲ್ಪಟ್ಟಂತೆ
ನಾನು ಕೂಡ ಪರವಶನಾಗಿರಲು
ಪರಲೋಕ ತೆರೆದು ಸುರಿಸು }2
2. ಶಿಷ್ಯರೆಲ್ಲರೂ ಅಭಿಷೇಕ ಹೊಂದಿ
ಬಲವಾಗಿ ಸೇವೆ ಮಾಡಿದಂತೆ
ನಾನು ಕೂಡ ಅಭಿಷೇಕ ಹೊಂದಿ
ಬಲವಾಗಿ ಸೇವೆ ಮಾಡಲು 12
ತೆರೆಯಲಿ ತೆರೆಯಲಿ ಪರಲೋಕ ತೆರೆಯಲಿ
ಸುರಿಯಲಿ ಸುರಿಯಲಿ ಅಭಿಷೇಕ ಸುರಿಯಲಿ ||2
English
Parishuddha aatmane nannalli tumbiko
parishuddha aatmane Aradhisuve aavarisi
aradhane aradhane - 2
Parishuddha karta paraloka raja
nimage aradhane ||2
1. Pravaadiyu paravashanaagi
ninninda tumbalpattante
naanu kooda paravashanaagiralu
paraloka teredu surisu}2
2. Shishyarellaru abhishaeka hondi
balavaagi saeve maadidante
naanu kooda abhishaeka hondi
balavaagi saeve maadalu}2
Tereyali tereyali paraloka tereyali
suriyali suriyali abhishaeka suriyali ||2