Ninna na mareta dinagalu haeralavu | Kannada Christian Song Lyrics

Ninna na mareta dinagalu Song Lyrics In Kannada and English

ಕನ್ನಡ

ನಿನ್ನ ನಾ ಮರೆತ ದಿನಗಳು ಹೇರಳವು
ದೂರವಾಗಿ ಹೋದ ದಿನಗಳು ಹೇರಳವು ||2

ನಾ ನಿನ್ನ ಮರೆತರು ನೀ ನನ್ನ ಮರೆಯಲಿಲ್ಲ
ದೂರ ನಾ ಹೋದರು ನಿನ್ ಕೃಪೆ ಅಗಳಲಿಲ್ಲ ||2

1. ಕಠಿಣವಾದ ಹಾದಿಯಲ್ಲಿ ಕರಹಿಡಿದೆ
ಸೋತು ನಾ ಬಿದ್ದ ಸಮಯ ಮೇಲೆತ್ತಿದೆ ||2
ಯಾರೆನ್ನ ಮರೆತರು ನೀ ನನ್ನ ಮರೆಯಲಿಲ್ಲ
ದ್ರೂಹಿಯಾಗಿದ್ದರು ನಿನ್ ಪ್ರೀತಿ ಅಗಳಲಿಲ್ಲ ||2

2. ಇರುಳಾದ ಸಮಯದಲ್ಲಿ ಬೆಳಕಾದೆ ನೀ
ಮರಣದ ಕಣಿವೆಯಲ್ಲಿ ಜೀವವಾದೆ ನೀ ||2
ಮುಗಿದ ನನ್ ಬಾಳನ್ನು ಪುನರಾರಂಭಿಸಿ
ಸೋಲಿನ ದಿನಗಳನ್ನು ಜಯವಾಗಿ ಮಾಡಿದ್ದಿ ||2

 

English

Ninna na mareta dinagalu haeralavu
dooravaagi hoda dinagalu haeralavu ||2

na ninna maretaru nee nanna mareyalilla
doora na hodaru nin krupe agalalilla ||2

1. Kathinavaada haadiyalli karahidide
sotu na bidda samaya maelettide ||2
yaarenna maretaru nee nanna mareyalilla
droohiyaagiddaru nin preeti agalalilla ||2

2. Irulaada samayadalli belakaade nee
maranada kaniveyalli jeevavaade nee ||2
mugida nan baalannu punaraarambhisi
solina dinagalannu jayavaagi maadiddi ||2

Leave a Comment

Your email address will not be published. Required fields are marked *

Scroll to Top