Nin preeti saaku nan daevaa | Kannada Christian Song Lyrics

Nin preeti saaku nan daevaa Song Lyrics In Kannada and English

ಕನ್ನಡ

ನಿನ್ ಪ್ರೀತಿ ಸಾಕು ನನ್ ದೇವಾ
ನೀನಿಲ್ಲದೆ ನಾನಿಲ್ಲ ದೇವಾ ದೇವಾ ||2

ಯಾರೆನ್ನ ಕೈ ಬಿಟ್ಟರು
ನೀ ನನ್ನ ಕಾಯಿದುಕೊಳ್ಳಿ
ಯಾರೆನ್ನ ತಳ್ಳಿದರು
ನೀ ನನ್ನ ಅಪ್ಪಿಕೊಲ್ವಿ ||||2
ನಿನ್ ಪ್ರೀತಿ ಒಂದೇ ಸಾಕು ದೇವ
ಮಣ್ಣಿನಲ್ಲಿ ಬಾಳೋವರೆಗೂ ||2

1. ಪಾಪದಿಂದ ದೂರವಾಗಿದ್ದೆ
ನಿನ್ ದಯೆಯಿಂದ ಸೆಳೆದುಕೊಂಡೇ
ಪಾಪಿಯಾಗಿ ಬಾಳಿದ ನನ್ನ
ನಿನ್ ಮಗನಾಗಿ ಮಾರ್ಪಡಿಸಿದೆ ||||2
ನನ್ ದೇವ ನೀನೇ, ತಂದೆ ನೀನೇ
ಜೀವ ಕೊಟ್ಟ ಯೇಸು ನೀನೇ ||2

 

English

Nin preeti saaku nan daevaa
neenillade naanilla deva deva ||2

Yaarenna kai bittaru
nee nanna kaayidukolvi
yaarenna tallidaru
nee nanna appikolvi ||||2
nin preeti onde saaku deva
manninalli baalovaregu ||2

1. Paapadinda dooravaagidde
nin dayeyinda seledukondae
paapiyaagi baalida nanna
nin maganaagi maarpadiside ||||2
nan deva neenae, tande neenae
jeeva kotta Yesu neene ||2

Leave a Comment

Your email address will not be published. Required fields are marked *

Scroll to Top