Shilube haadiya nenesalu Song Lyrics In Kannada and English
ಕನ್ನಡ
ಶಿಲುಬೆ ಹಾದಿಯ ನೆನೆಸಲು
ನನ್ನ ಹೃದಯ ಕರಗುತ್ತಯ್ಯ ||2
ನಿನ್ ತ್ಯಾಗವ ಎಂದು ನೆನೆಸಲು
ಕಣ್ಣೀರು ಕಣ್ಣಳ ತುಂಬುತ್ತಯ್ಯ ||2
ಗೆಟ್ಟೇಮೆನೆಯಲ್ಲಿ ತಂದೆ ಬಳಿ
ಕಣ್ಣೀರಿನಿಂದ ಪ್ರಾರ್ಥಿಸಿದ್ಧಿ ||2
ಕೊರಡೆಗಳು ಮುಳ್ ಕಿರಿಟವನ್ನು
ನನಗಾಗಿ ನೀ ಧರಿಸಿಕೊಂಡೆ ||2
ರಕ್ತ ಸುರಿಯಲು ಗೋಲ್ಗೊತದಿ
ಗಾಯಗಳ ನೀ ಹೊತ್ತುಕೊಂಡೇ ||2
ಸರ್ವಶಕ್ತ ನನ್ನ ಬಿಡಿಸಲು
ಭಾದೆಗಳೆಲ್ಲ ಸಹಿಸಿಕೊಂಡೆ ||2
English
Shilube haadiya nenesalu
nanna hrudaya karaguttayya ||2
nin tyaagava endu nenesalu
kanneeru kangala tumbuttayya ||2
Getsaemeneyalli tande bali
kanneerininda praarthisiddhi ||2
koradegalu mul kiritavannu
nanagaagi nee dharisikonde ||2
Rakta suriyalu gulgotadi
gaayagala nee hottukondae ||2
sarvashakta nanna bidisalu
bhaadegalella sahisikonde ||2