Nanna nadesuvava neene Song Lyrics In Kannada and English
ಕನ್ನಡ
ನನ್ನ ನಡೆಸುವವ ನೀನೇ ತಲೆ ಎತ್ತುವವ ನೀನೇ
ತಕ್ಕ ಸಮಯದಿ ನನ್ನ ನಡೆಸುವೇ ನೀ ||2
ನಿನಗೆ ಮರೆಯಾಗಿ ಒಂದು ಇಲ್ಲವೇ
ಎ೦ದು ಎ೦ದು ಆರಾದಿಸುವೆ ||2
1. ಚಿಕ್ಕವನೆಂದು ನನ್ನ ತಳ್ಳಿ
ಆಗದೆಂದು ನೆನಸಿದ ಸಮಯ
ನನ್ ಮನಸ್ಸನ್ನು ಕಂಡಿ
ಯಾರು ಇಲ್ಲದಂತ ಸಮಯ
ತಾಯಿಯಂತೆ ನನ್ನ ಸಂತೈಸಿ
ಕಣ್ಣೀರ ನೀ ಒರೆಸಿದ್ದಿ
2. ದೂಳಿನಲ್ಲಿ ಕೇಸರಿನಲ್ಲಿದ್ದೆ
ಲೋಕದಿಂದ ಮರೆಯಲ್ಪಟ್ಟೆ
ನನ್ ಮಗನೇ ಎಂದು ಕರೆದಿ
ಪ್ರೀತಿಸಿದವರ್ ಕೈ ಬಿಟ್ಟ ಸಮಯ
ನಿನ್ ಕರದಿ ನನ್ನ ಹೊತ್ತು
ಭರವಸೆ ನೀಡಿದ್ದಿ
English
Nanna nadesuvava neene tale ettuvava neenae
takka samayadi nanna nadesuve nee ||2
ninage mareyaagi ondu illavae
endu endu aaraadisuve ||2
1. Chikkavanendu nanna talli
aagadendu nenasida samaya
nan manassannu kandi
yaaru illadanta samaya
taayiyante nanna santaisi
kanneera nee oresiddi
2. Doolinalli kaesarinallidde
lokadinda mareyalpatte
nan magane endu karedi
preetisidavar kai bitta samay
a nin karadi nanna hottu
bharavase neediddi