Stotradindale stuti haaduve Song Lyrics In Kannada and English
ಕನ್ನಡ
ಸ್ತೋತ್ರದಿಂದಲೇ ಸ್ತುತಿ ಹಾಡುವೆ
ನನ್ನ ಯೇಸು ರಾಜನ
ನನಗಾಗಿ ಮಾಡಿದ ಉಪಕಾರಕ್ಕೆ
ಎ೦ದೆ೦ದೂ ನಾ ವಂದಿಸುವೆ ||||2
1. ಎಣಿಸಲಾಗದ ಆಶೀರ್ವಾದಗಳ
ಎಂದೆಂದೂ ನೀ ನೀಡಿರುವೆ ||2
ಯೋಗ್ಯತೆ ಇಲ್ಲದ ನನಗೆ ಕೃಪೆ
ನೀ ನೀಡಿರುವೆ ಸ್ತೋತ್ರ ||2
2. ಸತ್ಯ ದೇವರೇ ಏಕ ಪುತ್ರನೇ
ನಿಮ್ಮನ್ನೇ ನಾ ನಂಬಿರುವೆ ||2
ಎಲ್ಲಾ ಕಾಲದಲ್ಲೂ ನಿಮ್ಮ ಕೃಪೆಯನ್ನು
ವರವಾಗಿ ನೀಡೆನಗೆ ||2
English
Stotradindale stuti haaduve
nanna Yesu raajana
nanagaagi maadida upakaarakke
endendu na vandisuve ||||2
1. Enisalaagada aasheervaadagala
endendu nee neediruve ||2
yogyate illadananage krupe
nee neediruve stotra ||2
2. Satya devare aeka putranae
nimmanne na nambiruve ||2
ella kaaladallu nimma krupeyannu
varavaagi needenage ||2