ondu mahimeya megha | kannada christian song lyrics

Ondu Mahimeya Megha Song Lyrics In Kannada & English

ಕನ್ನಡ
ಒಂದು ಮಹಿಮೆಯ ಮೇಘ 
ಈ ಸ್ಥಳವ ಆವರಿಸಿತು
ಒಂದು ಮಹಿಮೆಯ ಮೇಘ
ನನ್ ಜನರನ್ ಆವರಿಸಿತು

ಅಗಲದ ಮೇಘ ನೀ
ಮುನ್ನಡೆಸುವ ಮೇಘ ನೀ

ದೇವರಾತ್ಮನೇ
ಪ್ರಿಯಾ ದೇವರಾತ್ಮನೇ
ಬಲವುಳ್ಳ ದೇವರಾತ್ಮನೇ
ಪರಿಶುದ್ಧ ದೇವರಾತ್ಮನೇ

ಮಹಿಮೆಯ ದೇವರ ಆತ್ಮನೇ
ಪ್ರಿಯಾ ದೇವರಾತ್ಮನೇ
ಬಲವುಳ್ಳ ದೇವರಾತ್ಮನೇ
ಪರಿಶುದ್ಧ ದೇವರಾತ್ಮನೇ

ನನ್ನ ಮಾತಲ್ಲಿಗೆ ನನ್ನ ಉಸಿರಲ್ಲಿ ನನ್ನ ನಡೆಯಲಿ ನನ್ನ ನುಡಿಯಲ್ಲಿ
ಬೆರೆತಿರುವೆ ನೀ
ನನ್ನ ನೆನಪಲ್ಲಿ ನನ್ನ ನಡತೆಯಲಿ ನನ್ನ ಗ್ರಹಿಕೆಯಲ್ಲಿ ನನ್ನ ಬಾಳಲಿ
ಬೆರೆತಿರುವೆ ನೀ

ಪ್ರಿಯ ದೇವರ ಆತ್ಮನೇ
ಅತಿ ಶ್ರೇಷ್ಠವಾದವನೇ
ನನ್ನ ಆಳುವ ಪರಿಶುದ್ಧನೆ 
ಸ್ತೋತ್ರ ಅಯ್ಯ

ಒಂದು ಮಹಿಮೆಯ ಮೇಘ .....
English
Ondu mahimeya mēgha 
E sthaḷavannu āvarisitu
ondu mahimeya mēgha
nan janaran āvarisitu -2

agalada mēgha nī
munnaḍesuva mēgha nī -2

dēvarātmanē
priyā dēvarātmanē
balavuḷḷa dēvarātmanē
pariśud'dha dēvarātmanē

mahimeya dēvara ātmanē
priyā dēvarātmanē
balavuḷḷa dēvarātmanē
pariśud'dha dēvarātmanē

nanna mātallige nanna usiralli nanna naḍeyali nanna nuḍiyalli
beretiruve nee
nanna nenapalli nanna naḍateyali nanna grahikeyalli nanna bāḷali
beretiruve nee -2

priya dēvara ātmanē
athi śrēṣṭhavādavanē
nanna āḷuva pariśud'dhane 
stōtra ayya

ondu mahimeya mēgha.....

Leave a Comment

Your email address will not be published. Required fields are marked *

Scroll to Top