Nan Odeya | kannada christian song lyrics

Nan Odeya Song Lyrics In Kannada & English

ಕನ್ನಡ
ನೀನೇ ನನ್ನೊಡೆಯ ,ನೀನೇ ನನ್ ಜೀವ 
ನೀನೇ ನನ್  ಮಾರ್ಗ ,ಯೇಸು ಪ್ರಭುವೇ
ಮಹಿಮೆ ಸ್ತೋತ್ರ ಸತ್ಯ ದೇವಗೆ
ಮಹಿಮೆ ಸ್ತೋತ್ರ ನಿತ್ಯ ದೇವಗೆ
ಮಹಿಮೆ ಸ್ತೋತ್ರ ಜೀವಂತ ದೇವಗೆ ಮಹಿಮೆ ಸ್ತೋತ್ರ ನನ್ ಯೇಸುರಾಜಗೆ

1.ಎಲ್ಲಕ್ಕೂ ಮೊದಲೇ  ಇದ್ದಾತನೇ
ಸಭೆಯೆಂಬ ಶರೀರಕ್ಕೆ ಶಿರಸ್ಸು ನೀನೇ
ಸತ್ತವರಿಂದ ಮೊದಲೆದ್ದು ಬಂದಾತನೇ
ನನ್ನನ್ನು ನಿತ್ಯವೂ ಸಲಹುವಾತನೇ
ನೀ ನನ್ನ ಕೈ ಬಿಡಲಾರೆ
ನೀ ನನ್ನ ಮರೆಯಲಾರೆ
ನನ್ನ ಪ್ರೇರಕ  ಶಕ್ತಿಯು ನೀನೇ

2.ಹೆಸರಿಡಿದು ನನ್ನನ್ನು ಕರೆದಾತನೇ
ಕರಹಿಡಿದು ನಡೆಸುವ ಸ್ನೇಹಿತನೇ
ನನ್ನನ್ನು ಉದ್ಧರಿಸಿ  ಬಲಪಡಿಸಿ
ನನ್ನಲ್ಲಿ ಅದ್ಭುತವ ಮಾಡಿದಾತನೇ
ನೀ ನನ್ನ ಜೊತೆಗಿರಲೂ
ಅನುದಿನ ಅನುಗ್ರಹವೂ
ನನ್ನ ಬಾಳಿನ ತೇಜಸ್ಸು ನೀನೇ
English
Nine nannoḍeya,Nine nan jeeva 
Nine nan  marga, yesu prabhuve
mahime sthotra sathya devage
mahime sthotra nitya devage
mahime sthotra jeevanta devage mahime sthotra nan yesurajage

1.Ellakku modale iddatane
sabheyemba sarirakke sirasssu nine
sattavarinda modaleddu bandatane
nannannu nityavu salahuvatane
ni nanna kai biḍalare
ni nanna mareyalare
nanna preraka saktiyu nine

2.Hesariḍidu nannannu karedatane
karahiḍidu naḍesuva snehitane
nannannu udddharisi  balapaḍisi
nannalli adbhutava maḍidatane
ni nanna jotegiralu
anudina anugrahavu
nanna baḷina tejassu nine

Leave a Comment

Your email address will not be published. Required fields are marked *

Scroll to Top