Purna manassininda Song Lyrics In Kannada & English
ಪೂರ್ಣ ಮನಸ್ಸಿನಿಂದ ನಿನ್ನನ್ನು
ಹುಡುಕುತ್ತಿರುವೆ ನಾನು ಎಂದೆಂದೂ
ನಿನ್ನಯ ಅಜ್ಞೇಯ ಮೀರದೆ
ನಾನು ನಿನಗೆ ವಿಧೇಯನಾಗಿಯೆ
ಜೀವಿಸುವೆನು ಲೋಕದಲ್ಲಿಯೇ
1.ಶಾಂತಿಯ ಕೊಡುವ ಯೇಸುವು
ಧೈರ್ಯವ ಕೊಡುವ ರಕ್ಷಕ
ಆತನೆ ಶಾಂತಿ ಧೈರ್ಯಪಾಲಕ ಆತನೆ
ಜಯದ ಮಾರ್ಗದ ರಕ್ಷಕ
2.ಯೇಸುವೆ ಅದ್ಭುತ ರಕ್ಷಕ
ನಮಗಾಗಿ ಲೋಕಕ್ಕೆ ಬಂದನು
ನಮಗಾಗಿ ಶಿಲುಬೆಯ ಮೇಲೆ ಏರಿದ
ನಮಗಾಗಿ ತನ್ನಯ ರಕ್ತವ ಸುರಿಸಿದ
poorna manassinda ninnannu
hudukuttiruve naanu endedoo
ninnaya ajneya meerade
naanu ninage vidheyanagiye
jeevsuvvenu lokadalliye
1.Shaantiya koduva Yesuvu
Dhairyava koduva rakshaka
Athane shaanti dhairyapaalaka athane
Jayada maargada rakshaka
2.Yesuve adbhuta rakshaka
Namagaagi lokakke bandanu
Namagaagi shilubeya mele erida
Namagaagi tanna raktava surisida