Binnahava keluavane | kannada christian song lyrics

Binnahava keluavane Song Lyrics In Kannada & English

ಕನ್ನಡ
ಬಿನ್ನಹವ ಕೇಳುವವನೇ
ನನ್ನ ಕಣ್ಣೀರ ಕಾಣುವವನೇ
ಸುಖ ಕೊಡುವವನೇ ಸ್ತೋತ್ರ ಯೇಸಯ್ಯಾ

1.ನಿನ್ನಿಂದಲೇ ಎಲ್ಲಾ ಸಾಧ್ಯವಯ್ಯ
ಮಾತೊಂದೇ ಸಾಕು – ಅಯ್ಯ
ಮಾತೊಂದೇ ಸಾಕು ಅಯ್ಯ

2.ಮನ ಮರುಗಿ ಕರ ಚಾಚಿ ಅತಿಶಯ
ಮಾಡ್ವವನೇ – ಅಯ್ಯ
ಅತಿಶಯ ಮಾಡ್ವವವನೇ

3.ಚಿತ್ತವುಂಟು ಶುದ್ದನಾಗು
ಎಂದು ಹೇಳಿ ಸುಖ ನೀಡಿದೇ – ಅಯ್ಯ
ಎಂದು ಹೇಳಿ ಸುಖ ನೀಡಿದೇ

4.ನನ್ ರೋಗವ ಶಿಲುಬೆಯಲ್ಲಿ ನೀ
ಹೊತ್ತುತೀರಿಸಿದೆ
– ದೇವ ನೀ ಹೊತ್ತುತೀರಿಸಿದೆ
Binnahava keḷuvavane
nanna kaṇṇira kaṇuvavane
sukha koḍuvavane stotra yesayya

1.ninnindale ella sadhyavayya
matonde saku – ayya
matonde saku ayya

2.mana marugi kara caci atisaya
maḍvavane – ayya
atisaya maḍvavavane

3.chittavuṇṭu suddanagu
endu heḷi sukha niḍide – ayya
endu heḷi sukha niḍide

4.nan rogava shilubeyalli ni
hottutiriside
deva ni hottutiriside

Leave a Comment

Your email address will not be published. Required fields are marked *

Scroll to Top