Baladindhallaa paraakramadhindhalla | kannada christian song lyrics

Baladindhallaa paraakramadhindhalla Song Lyrics In Kannada & English

ಕನ್ನಡ
ಬಲದಿಂದಲ್ಲಾ ಪರಾಕ್ರಮದಿಂದಲ್ಲಾ
ಯೆಹೋವನ ಆತ್ಮನಿಂದಲೇ
ಯುದ್ದ ಮಾಡುವೇ ನಾ ಹೋರಾಡುವೇ
ಆನುದಿನ ಜಯ ಹೊಂದುವೇ

ಜಯವೇ ನಮಗೆ ಜಯವೇ
ಜಯವು ಜಯದ ಜೀವಿತವು ನಮಗೇ

ಸಾವಿರಾರು ಶತ್ರುಗಳು ಎದ್ದರೇನೂ
ಲೋಕವೆ ಎದುರಾಗಿ ನಿಂತರೇನೂ
ಕಳವಳ ಗೊಳ್ಳಲಾರೆ ನಾನೆಂದೂ
ಯೆಹೋವನೆ ಯುದ್ದ ಮಾಡಿ ಜಯ ನೀಡ್ವನು

ಒಂದೇ ದಾರಿಯಲ್ಲಿ ಶತ್ರು ಬಂದರೇನೂ
ಏಳು ದಾರಿಯಲ್ಲಿ ಓಡಿ ಹೋಗುವನೂ
ಐಗುಪ್ತರೂ ಇನ್ನು ಕಾಣಲಾರರೂ
ಶತ್ರುವಿನ ಸೈನ್ಯ ಬಳಿಬರದು

ಸರ್ವಾಯುಧವನ್ನು ನಾನು ಧರಿಸಿಕೊಂಡೇ
ಪವಿತ್ರಾತ್ಮ ಶಕ್ತಿಯಿಂದ ತುಂಬಿಸಲ್ಪಟ್ಟೇ
ಸೈತಾನನ ತಂತ್ರೋಪಾಯ ಎದುರಿಸುವೇ
ಸ್ತುತಿಯಿಂದ ಸೈತಾನ್ ಕಾರ್ಯ ಸರ್ವ ನಾಶವೇ
Baladindhallaa paraakramadhindhalla
Yehovana athmanindhale
Yuddha maaduve naa horaaduve
Anudhina jaya hondhuve

Jayave namage jayave
Jayavu jayadha jivithavu namage

Saaviraaru shathrugalu eddharenu
Lokave edhuraagi nintharenu
Kalavala gollalare naanendhu
Yehovane yuddha maadi jaya nidvanu

Ondhe dhariyalli Shathru bandharenu
Elu dhariyalli odi hoguvanu
Aiguptharu innu kanalararu
Shathruvina sainya balibaradhu

Sarvayudhavannu naanu dharisikonde
Pavithraathma shakthiyindha thunbisalpatte
Saithanana thanthropaya edhurisuve
Sthuthiyindha saithan karya sarva nashave

Leave a Comment

Your email address will not be published. Required fields are marked *

Scroll to Top