Ba nannalli o devara atmane Song Lyrics In Kannada & English
ಬಾ ನನ್ನಲ್ಲಿ ಓ ದೇವರ ಅತ್ಮನೇ
ಅಭಿಷೆಕಿಸು ನಿನ್ನಾತ್ಮ ನಿಂದಲೇ
ಬಾ ನನ್ನಲ್ಲಿ ಓ ದೇವರ ಅತ್ಮನೇ
ನಾನಾ ಅರಾಧಿಸುವೆ ಆತ್ಮ ನಿಂದಲೇ
1.ಶಿಲುಬೆಯ ರಕ್ತದಿಂದ ನನ್ನನ್ನು ಶುದ್ದೀಸು
ಆತ್ಮನ ವರಗಳಿಂದ ನನ್ನನ್ನು ತುಂಬಿಸು (2)
ತಂದೆಯೆಂತೆಯೆ ಕ್ಷಮಿಸುವ ಅತ್ಮನೇ
ತಾಯಿಯಂತೆ ಸಂತೈಸು ವವನೇ – ಬಾ ನನ್ನಲ್ಲಿ
2.ಪ್ರವಾದನಾತ್ಮನೇ ವಾಕ್ಯ ಸ್ವರೂಪನೇ
ನಿತ್ಯ ಜೀವದ ನಿರೀಕ್ಷೆ ಕೋಟ್ಟವನೇ
ಭೂಮಿ ಆಕಾಶ ಮಾರ್ಪಟ್ಟರು
ಬದಲಾಗದು ನಿನ್ ನಿತ್ಯ ಪ್ರೀತಿಯು (2) – ಬಾ ನನ್ನಲ್ಲಿ
3.ಮರಣವ ಗೆದ್ದವನೇ ಪುನರುತ್ತಾನನೇ ವಾಗ್ದಾನದಾತನೇ
ತಿರುಗಿ ಬರುವಾತನೇ ಬೇಗ ಬರುವೆನೆಂದು
ಹೇಳಿದಾತನೇ ಹಲ್ಲೇಲುಯ ನೀ ಬಾ ಮಸಿಹನೇ (2) – ಬಾ ನನ್ನಲ್ಲಿ
Ba nannalli o Devara Atmane
Abhishekanisu ninna Atma nindale
Ba nannalli o Devara Atmane
Naana aradhisuve Atma nindale
1.Shilubeya raktadinda nannannu shuddheesu
Atmana varagalinda nannannu tumisu (2)
Tandeyenteye kshamisuva Atmane
Taayiyante santaisu Bavane – ba nannalli
2.Pravadanatmane Vaakya swaroopane
Nitya jeevada nireekshe kottavane
Bhoomi aakaasha maarpattaru
Badalagadu nin nitya preetiyu (2) – ba nannalli
3.Marana gegadavne punaruttanane Vaagdaanad Atane
Tirugi baruvatane bega baruvendu
Helidatane Halleluya Nee ba Masihane (2) – ba nannalli