bupara lokadi ninna bittare | kannada christian song lyrics

bupara lokadi ninna bittare Song Lyrics In Kannada & English

ಕನ್ನಡ
ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು?,
ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಬಯಕೆ ಏನುಂಟು? ||ಭೂಪರಲೋಕದಿ||

ನೀನೆ ನನ್ನ ಆಸೆ ಅಯ್ಯ, ನಿನ್ನನ್ನೆ ನಾ ಆತುಕೊಂಡೆ ||ಭೂಪರಲೋಕದಿ||
1 ನಿನ್ನೊಂದಿಗೆ ಎಂದೆಂದೂ ನಾ ಬಾಳುವೆ (೨),
ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ (೨), ||ನೀನೆ ನನ್ನ||

2 ನಿನ್ ಚಿತ್ತದಂತೆ ನನ್ನನ್ನು ನಡೆಸುವೆ (೨),
ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇರಿಸುವೆ (೨), ||ನೀನೆ ನನ್ನ||
3 ನನ್ನಾತ್ಮದ ಬಲವೇ ನನ್ ಯೇಸಯ್ಯ (೨),
ನನ್ನಯ ಬಾಳು ಎಂದೆಂದೂ ನೀನೇ ಅಯ್ಯ (೨), ||ನೀನೆ ನನ್ನ||

4 ನಿನ್ನಲ್ಲೆ ನಾ ಆಶ್ರಯ ಹೊಂದಿರುವೆ (೨),
ನಿನ್ನೊಂದಿಗೆ ಬಾಳ್ವದೆ ನನ್ ಭಾಗ್ಯವು (೨), ||ನೀನೆ ನನ್ನ||
Bhooparalokadi ninna bittare nanage yaaruntu?,
Ee lokadalli ninna bitto bere bayake enuuntu? || Bhooparalokadi ||

Neene nanna aase ayya, ninnanne naa aatukonde || Bhooparalokadi ||

1.Ninnondige endendoo naa baaluve (2),
Appa nan balagai hididu nadesuve (2), || Neene nanna ||

2.Nin chittadante nannannu nadesuve (2),
Antyadi nanna nin mahimege serisuve (2), || Neene nanna ||

3.Nannaatmada balave nan Yesayya (2),
Nannaya baalu endendoo neene ayya (2), || Neene nanna ||

4.Ninnalle naa aashraya hondiruve (2),
Ninnondige baalvade nan bhagyavu (2), || Neene nanna ||

Leave a Comment

Your email address will not be published. Required fields are marked *

Scroll to Top