Manasse andare kaava Song Lyrics In Kannada & English
ಮನಸ್ಸೆ ಅಂದರೆ ಕಷ್ಟವ ಮರೆಸ್ವವನೇ
ಎಪ್ರಾಯಿಮ್ ಅಂದರೆ ಅಭಿವೃದ್ದಿ ಮಾದುವವನೆ – 2
ನಿನ್ನ ಕಷ್ಟವು ಮರೆಯಾಯಿತು
ನಿನ್ನ ಅಭಿವೃದ್ದಿ ಶುರುವಾಯಿತು – 2
1.ಜನರಿಂದ ನಿನಗೆ ಸಂಕಟವೇ
ಎಲ್ಲರು ನಿನ್ನನ್ನುದ್ದೇಶಿಸುವರು – 2
2.ತಪ್ಪನ್ನೆಲ್ಲಾ ಹೊರಸುವರೆ
ಸುಳ್ಳನ್ನು ವಿರುದ್ದ ಹೇಳುವರೆ – 2
3.ದೇವರ ದಯೆಯೇ ಅವರಿಸಿದೆ
ಕರ್ತನ ಆತ್ಮನು ನಿನ್ನೊಳಗೆ – 2
Manasse andare kashtava maresuvavane
Ephraim andare abhivruddhi maduvavane – 2
Ninna kashtavu mareyayitu
Ninna abhivruddhi sharuvayitu – 2
1.Janarinda ninage sankatave
Ellaru ninnannuddesuvaru – 2
2.Tappanella horasuvare
Sullannu virudda heluvare – 2
3.Devara dayeye avariside
Kartanaatmanu ninnolage – 2