Manushyara paapa nigalu manava Rupava Song Lyrics In Kannada & English
ಮನುಷ್ಯರ ಪಾಪ ನೀಗಲು ಮಾನವ ರೂಪವ ತಾಳಿದೆ ಯೇಸುವೇ
ಈ ವೇದನೆ ನಿನಗೆ ಬರಲು ಕಾರಣ ಪಾಪಿ ನಾನಯ್ಯ
ದುಷ್ಟ ಯೋಚನೆ ಮಾಡಿದ ನಾನು ಶಿಕ್ಷೆ ಹೊಂದಲು ಯೋಗ್ಯನು
ಶಿಷ್ಟ ರಾಗದಿಂ ತಲೆಗೆ ಮುಳ್ಳಿನ ಕಿರೀಟ ಹಾಕಿದರು
೧೦ ಸಾವಿರ ಜನರ ಈ ದ್ವಜ ಪ್ರಾಯನಾದ ಪ್ರಿಯನೇ
ನಿನ್ ಮುಖವು ನೋಡಲಾಗದಷ್ಟು ವಿಕಾರವಾಯಿತು
ವದ್ಯ ಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ನಿನಾದೆ
ಉಣ್ಣೆ ಕತ್ತರಿಸುವರ ಮುಂದೆ ಮೌನ ಕುರಿಯಾದೆ
ನನ್ನ ದ್ರೋಹಗಳಾದೆಸೆಯಿಂದ ನಿನಗೆ ಗಾಯವಾಯಿತು
ನಿನ್ನ ಬಾಸುಂಡೆಗಲಿಂದಲೇ ನನ್ನ ರೋಗ ಗುಣವಾಯಿತು
ಯಾವ ಅನ್ಯಾಯ ಮಾಡದಿದ್ದರು ಶಿಲುಬೆ ಮೇಲೆ ತೂಗಿದೆ
ಪಾಪಿಗಳಲ್ಲಿ ಪಾಪಿಯಾಗಿ ನಿಂದೆ ಸಹಿಸಿದೆ
ಮುರಿಯಲ್ಪಟ್ಟ ನಿನ್ ದೇಹವು ಜೀವ ರೊಟ್ಟಮಾರ್ಪಟ್ಟಿತು
ಸುರಿಸಲ್ಪಟ್ಟ ನಿನ್ ರಕ್ತವು ಜೀವ ಪಾನವಾಯಿತು
Manushyara paapa nigalu manava roopava thalide Yesuve
Ee vedhane ninage baralu kaarana paapi nanayya
Dhushta yochane maadidha naanu shikshe hondalu yogyanu
Shishta raagadhim thalege mullina kirita haakidharu
10 saavira janara ee dvaja praayanada priyane
Nin mukhaavu nodalagadhashtu vikaara vaayitu
Vadya sthaanke oyyalpaduva kuri yanthe ninaadhe
Unne kattharisuvara mundhe mouna kuriyaadhe
Nanna drohagalaadheseyinda ninage gaayavaayitu
Ninna baasundegalindale nanna roga gunavaayitu
Yaava anyaaya maadadhidaru shilube mele thugide
Paapigalalli paapiyaagi ninde sahiside
Muriyalpatta nin dehavu
Jeeva rottiyaagi maarpattitu
Surisalpatta nin raktavu
Jeeva paanavaayitu