Mamateya sagarane Song Lyrics In Kannada & English
ಮಮತೆಯ ಸಾಗರನೇ
ಪ್ರೀತಿಯ ತಾಯಿಯೇ
ಕರುಣ ಸಾಗರನೇ
ನೀತಿಯ ಸೂರ್ಯನೇ – 2
ಹಲ್ಲೇಲೂಯ ಆಮೆನ್ ಹಲ್ಲೇಲೂಯ ಆಮೆನ್
1.ನೀನು ಉನ್ನತನು ನೀನು ಮಹೋನ್ನತನು
ನೀನು ಸೃಷ್ಟಿಗಿಂತ ದೊಡವನು
ಆಕಾಶವೇ ನಿಮಗೆ ಸಿಂಹಾಸನ
ಈ ಭೂಮಿಯು ಪಾದಪೀಠ 2
ನಿನಗಿಂತ ಡೊಡ್ದವಯಾರು
ನಿನಗಿಂತ ಶಕ್ತರು ಯಾರು
2.ಕುರುಡು ಕುಂಟರನ್ನು
ಕುಷ್ಠ ರೋಗಿಗಳನ್ನು ಸಮಸ್ತ ರೋಗಗಳು
ವಾಸಿಮಾಡಿದಿ ಮಾಟ ಮಂತ್ರಗಳು
ಭೂತ ಪ್ರೇತಗಳು ನೀನ್ನ ಸನ್ನಿದಿಯಲ್ಲಿ ನಡುಗಿ ಓಡುವವು
ಅಸಾಧ್ಯ ಒಂದು ಇಲ್ಲಾ
ನಿನ್ನಿಂದ ಯಲ್ಲವು ಸಾದ್ಯನಯ್ಯ
3.ಐದು ರೊಟ್ಟಿ ಎರೆಡು ಮೀನು
ಐದು ಸಾವಿರ ಜನರು ಉಂಡು
ತೃಪ್ತಿ ಹೊಂದಿದರು ಆಡವಿಯಲ್ಲಿ
ಹಸಿದೊದ ಜನರಿಗೆ ಪರಲೋಕದಿಂದ ಮನ್ನಾಸುರಿಸಿದಿ 2
ಪರಲೋಕದಿಂದ ತೃಪ್ತಿ ಪಡಿಸಿದಿ
ಬಂಡೆ ಸೀಳಿ ದಾಹತಣಿಸಿದಿ
Mamateya saagarane
Preetiya taayiye
Karuna saagarane
Neetiya sooryane – 2
Halleluya amen halleluya amen
1. Neenu unnathanu neenu mahonnathanu
Neenu srushtikinta dodavanu
Aakashave nimge simhasana
Ee bhoomiyu paadapeetha – 2
Ninaginta doddavayaru
Ninaginta shaktaru yaaru
2. Kurudu kuntarannu
Kushta rogi-gala-nnu samasta roga-galu
Vaasimaadidi maata mantragalu
Bhoota preta-galu neenna sannidiyalli nadugi oduvavu
Asaadhya ondu illa
Ninninda yallavu saadhyanayya
3. Aidhu rotti eradu meenu
Aidhu saavra janaru undu
Trupti hondidaru aadaviyalli
Hasidoda janarige paralokadinda manna surisidi – 2
Paralokadinda trupti padisidi
Bande seeli daahatani sidi