Mahimeya Deva Neene Song Lyrics In Kannada & English
ಮಹಿಮೆಯ ದೇವಾ ನೀನೆ
ಮಹಾ ಪರಿಶುದ್ಧ ರಾಜ ನೀನೆ – 2
ಸಿಮಹಾಸನ ಆಸೀನನೇ
ಸೈನ್ಯಗಳ ಕರ್ತನೇ
ಮಹಿಮೆ ನಿಮಗೆ ಮಹತ್ವ ನಿಮಗೆ
ಸ್ತುತಿ ಆರಾಧನೆ ನಿಮಗೆ (2)
ಸಾವಿರ ನಾಮವುಳ್ಳವರೇ
ಹತ್ತು ಸಾವಿರದಲ್ಲಿ ಧ್ವಜ ಪ್ರಿಯನೇ
ಸೌಂದರ್ಯ ರೂಪಣೆ
ತಗ್ಗಿನ ತಾವರೆ (2)
ಇನಿಯನೇ ನನ್ನ ಪ್ರಿಯನೇ
ಅಗಮ್ಯವಾಧ ಬೇಳಕಿನಲ್ಲಿ
ಎಂಧಿಗೂ ವಾಸ ಮಾಡುವವರೇ
ಅಲ್ಫಾ ಒಮೇಗಾ ನೀನಲ್ಲವೋ
ಅಧಿ ಅಂತ್ಯವು ನೀನಲ್ಲವೋಹ್
ತೂತುರಿ ಶಬ್ದ ಧ್ವನಿಸುವಾಗ
ದೂತರೊಂದಿಗೆ ಬರುವವನೇ (2)
ನಿನ್ನೊಧಿಗೆ ನನ್ನ ಸೇರಿಸಿಕೊಳ್ಳುವೆ
ನಿತ್ಯ ಜೀವವ ಕೊಡುವವನೇ (2)
Mahimeya Devaa neene
Maha parishuddha raja neene (2)
Simhaasana aasinane
Sainyagala kartane
Mahime nimage mahathva nimage
Stuti aaradhane nimage (2)
Saavira naamuvullavare
Hattu saaviradalli dhvaja preeyane
Soundarya roopane
Taggina taavare (2)
Iniyane nanna preeyane
Agamyavaada belakinalli
Endiguu vaasa maaduvavare
Alpha Omega neenallavo
Adhi antyavu neenallavo
Tooturi shabda dhvanisutaga
Dhootarondige baruvavane (2)
Ninnodige nanna serisikolluve
Nitya jeevava koduvavane (2)