Mahimevulla Deva Nine Song Lyrics In Kannada & English
ಮಹಿಮೆಯುಳ್ಳ ದೇವ ನೀನೆ
ಘನತೆಯುಳ್ಳ ರಾಜ ನೇನೆ
ಪ್ರಭಾವವುಳ್ಳ ,ಮಹತ್ವವುಳ್ಳ
ದೇವ ನಿನ್ನ ಸ್ತುತಿಪೆ. || 2 ||
ನಾ ನಿನ್ನ ಆರಾಧಿಸುವೆ || 8 ||
1.ಆಕಾಶ ನಿನ್ನಯ ಸಿಂಹಾಸನ
ಭೂಮಿಯು ನಿನ್ನಯ ಪಾದಪೀಠ
ನೀನೆ ಸರ್ವ ಶಕ್ತನು
ನೀನೆ ಸೃಷ್ಠಿ ಕರ್ತನು.
2.ಪಾಪವು ನೀಗ್ವದು ನಿನ್ನಾಮದಲ್ಲಿ
ರಕ್ಷಣೆ ಸಿಗ್ವದು ನಿನ್ನಾಮದಲ್ಲಿ
ಯೇಸು ನಿನ್ನ ನಾಮಾದಿ ಶಕ್ತಿ ಇದೆ
ಎಲ್ಲಾ ನಾಮದಲ್ಲಿ ಮೇಲಾಗಿದೆ.
Mahimeyulla Deva neene
Ghanateyulla raja neene
Prabhavavulla, mahathvavulla
Deva ninna stutipé || 2 ||
Naa ninna aaradhisuve || 8 ||
1.Aakaasha ninnaya simhaasana
Bhoomiyu ninnaya paadapeetha
Neene sarva shaktanu
Neene srishti kartanu.
2.Paapavu neeguvadu ninnamadaali
Rakshane siguvadu ninnamadaali
Yesu ninna namaadi shakti ide
Ella namadalli melagide.