Maunavagabea yesayya Song Lyrics In Kannada & English
ಮೌನವಾಗಬೇಡ ಯೇಸಯ್ಯಾ (2)
ಈ ಜೀವವು ನಿನ್ನನ್ನೆ ಆತುಕೊಡಿದೆ
ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತ್ತಿದೆ – ಮೌನ
1.ಬೇಗನೆ ಸಾಡುತ್ತರ ದಾಯಪಾಲಿಸು
ನನ್ನ ಆತ್ಮವು ಕುಂದಿದೆ
ನೀನು ವಿಮುಖನಾದರೆ ಈ ಬಾಳು ಶೂನ್ಯವು
2.ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ
ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು
3.ಈ ಜೀವನ ಬೇಸರವಾಗಿದೆ
ಎದೆ ಬಿಚ್ಚಿ ನಿನಗೆ ಮೆರೆಯಿಡುವೆ
ಮನೋವ್ಯಥೆಯಿಂದ ಘನಪಡಿಸುವೆ
ನಿನ್ನ ಪಾದದಲ್ಲಿ ಕುಳಿತು
Maunavagabeda Yesayya (2)
Ee jeevavu ninnanne aatukodide
Ee usiru ninnanne usiragi kooguttide – mauna
1.Begane saaduttara daayapalisu
Nanna aatmavu kundide
Neenu vimukhanadare ee baalu shoonyavu
2.Drohiyagi merede naanu ninna svarava kelade
Neenu shrungarisade hodare ee jeevana vyarthavu
3.Ee jeevana besaravagide
Ede bicchi ninage merayiduve
Manovyatayinda ghanapadisuve
Ninna paadadalli kulithu