Aaraadhisuvenu ninna Song Lyrics In Kannada and English
Singer : Prakash Halmidi
Album : Tereda Hrudaya vol 2
ಕನ್ನಡ
ಆರಾಧಿಸುವೆನು ನಿನ್ನ -4
ನನ್ನನ್ನುದ್ಧರಿಸುವವರು ನೀವೇ
ನನ್ನ ತಲೆಗೆ ಎಂದಿಗೂ ಗೌರವವು ನೀವೇ
ಯೇಸುವೆ ನಿನ್ನನ್ನಾರಾಧಿಸುವೆ
1. ಲೋಕದಲ್ಲಿ ಅಲೆಯುತ್ತಿದ್ದೆ
ನೀನೇ ನನ್ನ ಹುಡುಕಿ ಬ೦ದೆ
ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
ಅವಮಾನದಿಂದ ನಾನು
ಬೀಳದಂತೆ ಕಾಯುತ್ತಿರುವೆ
ನಿನ್ನ ಕೃಪೆ ಶ್ರೇಷ್ಠವಲ್ಲವೇ 12
ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವ ವರೆಗೂ ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
2. ನೊಂದು ಒಡೆದ ಹೃದಯವನ್ನು
ಪ್ರತಿ ದಿನವೂ ಕಟ್ಟುತ್ತಿರುವೆ
ಒಳ್ಳೆಯ ಸಮಾರ್ಯನು ನೀನೇ
ಉಸುಬಿನಲ್ಲಿ ನಿಂತ ನನ್ನ
ಬಂಡೆ ಮೇಲೆ ನಿಲ್ಲಿಸಿರುವೇ
ನನ್ನಯ ರಕ್ಷಕನು ನೀನೇ ||2
English
Aaraadhisuvenu ninna -4
Nannannuddharisuvavaru neeve
nanna talege endigu gauravavu neeve
Yesuve ninnannaaraadhisuve
1. Lokadalli aleyuttidde
neene nanna huduki bande
ninna preeti shraeshthavallave
avamaanadinda naanu
beeladante kaayuttiruve
ninna krupe shraeshthavallavae }2
Nanna jeevamaanavella ninna stutisuttaliruve
ninna naama maelettuve
nanna usiriruva varegu ninna stutisuttaliruve
ninna naama maelettuve
2. Nondu odeda hrudayavannu
prati dinavu kattuttiruve
olleya samaaryanu neene
husubinalli ninta nanna
bande maele nillisiruve
nannaya rakshakanu neenae }2