Abhishekisu abhishekisu

Singer : Simon Moses
Album : Mahimeya Arasanu Vol 1
ಕನ್ನಡ

ಅಭಿಷೇಕಿಸು ಅಭಿಷೇಕಿಸು
ಪವಿತ್ರಾತ್ಮನೆ ಅಭಿಷೇಕಿಸು || |
ನಿನಗಾಗಿ ನಾನು ಪ್ರಕಾಶಿಸು
ನಿನ್ನ ಅಗ್ನಿಯಿಂದ ಅಭಿಷೇಕಿಸು ||
ಹಾಳ್ಳೆಲೂಯಾ ಹಾಳ್ಳೆಲೂಯಾ|| 4 || |

1. ಪಂಚಶತಮದ ದಿನದಂದು
ಸುರಿದಂತೆ ಸುರಿಸಯ್ಯಾ
ಅಗ್ನಿ ಜ್ವಾಲೆಯು ಇಳಿದಂತೆ
ಮಹಿಮೆಯಿಂದ ತುಂಬಿಸಯ್ಯ || |
ನಿನಗೆ ಸಾಕ್ಷಿಯಾಗಿ ನಾ ಬೆಳಗಲು ||
ಉನ್ನತ ಬಲದಿಂದ ತುಂಬಿಸಯ್ಯ ||

2. ಯೇಸುವೇ ಸತ್ಯದೇವರೆಂದು
ಸಾರಲು ಧೈರ್ಯವ ತುಂಬಿಸಯ್ಯ
ಅದ್ಭುತಗಳನ್ನು ಕಾಣುವಂತೆ
ಮಹಿಮೆಯಾಗಿ ನೀ ಚಾಳಿಸಯ್ಯಾ || |
ದಾಹದಿಂದ ನಿನ್ನ ಬೀಡುವೆನು ||
ಸೇವೆಯ ಮಾಡು ಅಭಿಷೇಕಿಸು || |

3. ಆತ್ಮನೇ ನಿನ್ನ ಫಲಗಳಿಂದ
ನನ್ನ ಬಾಳನ್ನು ನಿರೂಪಿಸು
ನಿನ್ನ ಶ್ರೇಷ್ಠ ವರಗಳಿಂದಾ
ಮಹಿಮೆಯಾಗಿ ನನ್ನ ಉಪಯೋಗಿಸು ||
ರಕ್ಷಿಸು ನಿನ್ನಯ ಜನರನ್ನು ||
ಎಬ್ಬಿಸು ನನ್ನನ್ನೂ ನಿನಗಾಗಿ ||

English
Abhishekisu abhishekisu
pavitraatmane abhishekisu || |
ninagaagi naanu prakaashisalu
ninna agniyinda abhishekisu ||
haallelooya haallelooyaa|| 4 || |

1. Panchashatamada dinadandu
surisidante surisaiya
agni jvaaleyu ilidante
mahimeyinda tumbisaiya || |
ninage saakshiyaagi na belagalu ||
unnata baladinda tumbisaiya ||

2. Yesuve satyadevarendu
saaralu dhairyava tumbisaiya
adbhutagalannu kaanuvante
mahimeyaagi nee chalisaiya || |
daahadinda ninna beeduvenu ||
seveya maadalu abhishekisu || |

3. Aatmane ninna phalagalinda
nanna baalannu niroopisu
ninna shreshtha varagalinda
mahimeyaagi nanna upayogisu ||
rakshisu ninnaya janarannu ||
ebbisu nannannu ninagaagi ||

Leave a Comment

Your email address will not be published. Required fields are marked *

Scroll to Top