Alvike madu parisudda atmane | kannada christian song lyrics

Alvike madu parisudda atmane Song Lyrics In Kannada & English

ಕನ್ನಡ
ಆಳ್ವಿಕೆ ಮಾಡು ಪರಿಶುದ್ದ ಆತ್ಮನೆ
ಬಲಿಯಾಗಿ ತಂದಿರುವೆ ನನ್ನನ್ನೇ ಈಗಲೆ
ಪರಿಶುದ್ಧ ಆತ್ಮನೇ ನನ್ನ
ಪರಿಶುದ್ದ ಆತ್ಮನೇ

1.ನೆನಪೆಲ್ಲಾ ನಿನದಾಗಲಿ ಮಾತೆಲ್ಲ
ನಿನದಾಗಲಿ –-2
ದಿನವೆಲ್ಲಾ ನನ್ನನಾ ನಡೆಸು ನಿನ್ ಚಿತ್ತವಾ
ನೆರವೇರಿಸು –-2
ನಿನ್ ಚಿತ್ತವಾ ನೆರವೇರಿಸು –-2

2.ಅತಿಶಯ ಮಾಡ್ವವನೇ ಸಂತ್ವೆಸುವ
ಕರ್ತನೆ-2
ಗಾಯವನ್ನು ಕಟ್ಟುವವನೆ – ಮನ
ಕಣ್ಣೀರೆಲ್ಲಾ ಒರೆಸ್ವವನೆ – ನನ್ನ

3.ರೂಪಾಂತ್ರ ನೀಡ್ವವನೇ ನವಜೀವ
ನೀಡಯ್ಯಾ -2
ಜಜ್ಜಿ ನನ್ನ ರೂಪಿಸು ಚಿತ್ತದಂತೆ
ಉಪಯೋಗಿಸು –-2
English
aḷvike maḍu parishudda athmane
baliyagi tandiruve nannanne egale
parishud’dha athmane nanna
parishudda athmane

1.nenapella ninadagali matella
ninadagali –-2
dinavella nannana naḍesu nin chittava
neraverisu –-2
nin chittava neraverisu –-2

2.atishaya maḍvavane santvesuva
karthane-2
gayavannu kaṭṭuvavane – mana
kaṇṇirella oresvavane – nanna

3.rupantra niḍvavane navajiva
niḍayya -2
jajji nanna rupisu chittadante
upayogisu –-2

Leave a Comment

Your email address will not be published. Required fields are marked *

Scroll to Top