Ambiga na ninna nambide | kannada christian song lyrics

Ambiga na ninna nambide Song Lyrics In Kannada & English

ಕನ್ನಡ
ಅಂಬಿಗ ನಾ ನಿನ್ನ ನಂಬಿದೆ
ಜಗದೀಶ ಯೇಸುವೆ ನಿನ್ನ ನಂಬಿದೆ -೩
೧.ತುಂಬಿದ ಹರಿ ಗೋಲಂಬೀಗಾ
ಅದಕ್ಕೊಂಭತ್ತುಚಿತ್ರ ಗಳಂಬೀಗಾ
ಯಾರಿಂದಲಾಗದು ಅಂಬಿಗ
ನೀನೇ ದಾಟಿಸಿ ನಡೆಸಯ್ಯಾ ಅಂಬಿಗ -೨
೨.ಆದರ ಭರವ ನೋಡಂಬಿಗಾ
ಆದು ಮೀರಿ ಬರುತಲಿದೆ ಅಂಬಿಗಾ
ನಾನೇನ ಮಾಡಲಯ್ಯಾಅಂಬಿಗಾ
ನೀನೇ ದಾಟಿಸಿ ನಡೆಸಯ್ಯಾಅಂಬಿಗಾ -೨
English
Ambiga na ninna nambide
jagadisa yesuve ninna nambide -3
1.tumbida hari golambiga
adakkombhattucitra gaḷambiga
yarindalagadu ambiga
nine daṭisi naḍesayya ambiga -2
2.adara bharava noḍambiga
adu miri barutalide ambiga
nanena maḍalayya’ambiga
nine daṭisi naḍesayya’ambiga -2

Leave a Comment

Your email address will not be published. Required fields are marked *

Scroll to Top