Aradhisuve na aradhisuve yesu  | kannada christian song lyrics

Aradhisuve na aradhisuve yesu Song Lyrics In Kannada & English

ಕನ್ನಡ
ಆರಾಧಿಸುವೆ ನಾ ಆರಾಧಿಸುವೆ
ಯೇಸು ಸ್ವಮೀಯನ್ನೇ ಆರಾಧಿಸುವೆ
ಹಲ್ಲೇಲುಯ ಹಾಡಿ ಆರಾಧಿಸುವೆ
ಕೈತಳ ಹಾಕಿ ನಾ ಆರಾಧಿಸುವೆ ಆಮೆನ್ – ಆರಾಧಿಸುವೆ

1.ಪರಲೋಕ ತಂದೆಯನ್ನು ಆರಾಧಿಸುವೆ
ಪರಿಶುದ್ಧ ದೇವನನ್ನು ಆರಾಧಿಸುವೆ (2)
ದೇವಾದಿ ದೇವನನ್ನು ಆರಾಧಿಸುವೆ (2)
ಜೀವಉಳ್ಳ ರಾಜನನ್ನು ಆರಾಧಿಸುವೆ
ನನ್ನ ಜೀವಉಳ್ಳ ಯೇಸುವನ್ನು ಆರಾಧಿಸುವೆ – ಹಲ್ಲೇಲುಯ

2.ಕಾಯುವ ದೇವನನ್ನು ಆರಾಧಿಸುವೆ
ಕನಿಕರ ಉಳ್ಳವರ ಆರಾಧಿಸುವೆ
ಜೀವಕೊಟ್ಟ ದೇವಾನನ್ನು ಆರಾಧಿಸುವೆ
ನನ್ನ ಜೀವ ಮಾನವೆಲ್ಲ ನಾ ಆರಾಧಿಸುವೆ – ಹಲ್ಲೇಲುಯ
English
Aradhisuve na aradhisuve
yesu svamiyanne aradhisuve
halleluya haḍi aradhisuve
kaitaḷa haki na aradhisuve amen – aradhisuve

1.paraloka tandeyannu aradhisuve
parisud’dha devanannu aradhisuve (2)
devadi devanannu aradhisuve (2)
jiva’uḷḷa rajanannu aradhisuve
nanna jiva’uḷḷa yesuvannu aradhisuve – halleluya

2.kayuva devanannu aradhisuve
kanikara uḷḷavara aradhisuve
jivakoṭṭa devanannu aradhisuve
nanna jiva manavella na aradhisuve – halleluya

Leave a Comment

Your email address will not be published. Required fields are marked *

Scroll to Top