Ashrayavu neene Yesaiya Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ಆಶ್ರಯವು ನೀನೇ ಯೇಸಯ್ಯಾ
ನನಗಾಧಾರವು ನೀನೇ ಯೇಸಯ್ಯಾ ||2
ಆರಾಧನೆ ಆರಾಧನೆ ಆರಾಧನೆ -2
1. ನಿನ್ನಿಂದಾಗದ ಕಾರ್ಯವು ಒಂದೂ ಇಲ್ಲ
ನಿನ್ನಿಂದೆಲ್ಲವೂ ಸಾಧ್ಯವಯ್ಯ ||2
ಇದುವರೆಗೂ ನನ್ನ ನಡೆಸಿದ
ಎಬಿನೇಸರ್ ನೀವೆನಯ್ಯಾ ||2
2. ಕಷ್ಟದ ದಿನದಿ ನನ್ನಯ ಜೊತೆಗಾರನೇ
ನನ್ನ ಕಣ್ಣೀರಿನ ಸಮಯದಲ್ಲೂ ||2
ನನ್ನ ಕಾಣುವ ನನ್ನ ಒಡೆಯನೇ
ಎಲ್ ರೋಹಿ ನೀವೇನಯ್ಯಾ ||2
3. ನಿನ್ನ ಪ್ರೀತಿಯೇ ನನಗೆ ಸಾಕು ಅಯ್ಯಾ
ನಿನ್ನ ನೆರಳಲ್ಲೇ ಬದುಕುವೆನು ||2
ನನ್ನ ನಡೆಸುವ ನನ್ನ ಕುರುಬನೇ
ಯೆಹೋವಾ ರೂವಾ ನೀನೆ ||2
English
Ashrayavu neene Yesaiya
nanagaadhaaravu neene Yesaiya ||2
aradhane aradhane aradhane -2
1. Ninindaagada kaaryavu ondu illa
ninnindellavu saadhyavaiya ||2
iduvaregu nanna nadesida
ebinesar neevenaiya ||2
2. Kashtada dinadi nannaya jotegaarane
nanna kanneerina samayadallu ||2
nanna kaanuva nanna odeyane
el rohi neeveenaiya ||2
3. Ninna preetiye nanage saaku aiya
ninna neralalle badukuvenu ||2
nanna nadesuva nanna kurubane
Yehovah Ruah neene ||2