Bala jothegara nine yesayya | kannada christian song lyrics

Bala jothegara nine yesayya Song Lyrics In Kannada & English

ಕನ್ನಡ
ಬಾಳ ಜೊತೆಗಾರ ನೀನೆ ಯೆಸಯ್ಯಾ
ನೋವ ಮರೆಸುವ ತಾಯಿ ನೀನಯ್ಯಾ
ಮಂದೆಯಲ್ಲಿ ಕುರಿಗಳ ಇಲ್ಲದೆ ಹೋದರು
ದ್ರಾಕ್ಷ ಬಳ್ಳಿಯಲ್ಲಿ ಫಲವ ಕಾಣದೆ ಹೋದರು
ನಿನ್ನಲ್ಲಿ ಸಂತೋಷಿಸುವೆ ನಾ
ನಿನ್ನಲ್ಲಿ ಉಲ್ಲಾಸಿಸುವೆ – ಬಾಳ

1.ಕಲ್ಲು ಮುಳ್ಳಲ್ಲಿ ನಾ ನಡೆ ವಾಗಲೂ
ಜೀವನವೇ ಸೊಲೆಂದು ಅನ್ನೀಸು ವಾಗದು
ಕಣ್ಣೇತ್ತಿ ನೋಡುವೆನು ನಾ
ಕಲ್ವಾರಿ ಶಿಲುಬೆಯನ್ನು – ಬಾಳ

2.ನನ್ನವರು ನನ್ನನ್ನು ಪ್ರೀತಿಸದಿದ್ದರು
ಸಂತೈಸುವ ಜನರು ಇಲ್ಲದೆ ಹೋದರು
ನಿನ್ ಪ್ರೀತಿಯಲ್ಲಿ ನಾನು ಎಲ್ಲಾ
ನೋವನ್ನು ಮರೆಯುವೆನು – ಬಾಳ
Baḷa jotegara nine yesayya
nova maresuva tayi ninayya
mandeyalli kurigaḷa illade hodaru
drakṣa baḷḷiyalli phalava kaṇade hodaru
ninnalli santoṣisuve na
ninnalli ullasisuve – baḷa

1.kallu muḷḷalli na naḍe vagalu
jivanave solendu annisu vagadu
kaṇṇetti noḍuvenu na
kalvari silubeyannu – baḷa

2.nannavaru nannannu pritisadiddaru
santaisuva janaru illade hodaru
nin pritiyalli nanu ella
novannu mareyuvenu – baḷa

Leave a Comment

Your email address will not be published. Required fields are marked *

Scroll to Top