Bandhugalu banudu | kannada christian song lyrics

Bandhugalu banudu Song Lyrics In Kannada & English

ಕನ್ನಡ
ಬಂಧುಗಳು ಬಂದು ಹೋಗುವ ತನಕ
ಸ್ನೇಹಿತರು ಹಣ ಇರುವ ತನಕ ||
ಈ ಜೀವ ಉಸಿರಿರುವ ತನಕ ||
ನನ್ನೇಸು ಪ್ರೀತಿಯು ಕೊನೆತನಕ
|| ಎಂಥಾ ಪ್ರೀತಿ ನನ್ನ ಯೇಸು ಪ್ರೀತಿ
ಶಿಲುಬೆಯೇರಿ ಪ್ರಾಣ ಕೊಟ್ಟ ಪ್ರೀತಿ ||

1.ಮರಣದ ಹಾಸಿಗೆಯಲ್ಲಿ
ಸಾವು ಬದುಕಿನ ಮಧ್ಯದಲ್ಲಿ ||
ಹುಡುಕಿ ಬಂದು ರಕ್ಷಿಸಿದ ಪ್ರೀತಿಗೆ ||
ಬದಲೇನು ಕೊಡಲಿ ಓ ಯೇಸಪ್ಪಾ
ನನ್ನನ್ನೇ ತಂದಿರುವೇ ಸ್ವೀಕರಿಸಪ್ಪಾ || ಎಂಥಾ ||

2.ಸಾಲ ಸಂಕಷ್ಟದಲ್ಲಿ ನಿಂದೇ
ಅಪಮಾನಗಳಲ್ಲಿ ||
ಕರಚಾಚಿ ಆಧರಿಸಿದ ಪ್ರೀತಿಗೆ ||
ಬದಲೇನು ಕೊಡಲಿ ಓ ಯೇಸಪ್ಪಾ
ನನ್ನನ್ನೇ ತಂದಿರುವೇ ಸ್ವೀಕರಿಸಪ್ಪಾ || ಎಂಥಾ ||

3.ಪಾಪಶಾಪವ ಮುರಿಯಲು
ನೀತಿವಂತನಾಗಿ ಬಾಳಲೂ ||
ಕಲ್ವಾರಿ ಶಿಲುಬೆಯೇರಿ ತೋರಿದ ಪ್ರೀತಿಗೆ ||
ಬದಲೇನು ಕೊಡಲಿ ಓ ಯೇಸಪ್ಪಾ
ನನ್ನನ್ನೇ ತಂದಿರುವೇ ಸ್ವೀಕರಿಸಪ್ಪಾ || ಎಂಥಾ ||
Bandhugaḷu bandu hoguva tanaka
snehitaru haṇa iruva tanaka ||
i jiva usiriruva tanaka ||
nannesu pritiyu konetanaka
|| entha priti nanna yesu priti
silubeyeri praṇa koṭṭa priti ||

1.maraṇada hasigeyalli
savu badukina madhyadalli ||
huḍuki bandu rakṣisida pritige ||
badalenu koḍali o yesappa
nannanne tandiruve svikarisappa || entha ||

2.sala saṅkaṣṭadalli ninde
apamanagaḷalli ||
karacaci adharisida pritige ||
badalenu koḍali o yesappa
nannanne tandiruve svikarisappa || entha ||

3.papasapava muriyalu
nitivantanagi baḷalu ||
kalvari silubeyeri torida pritige ||
badalenu koḍali o yesappa
nannanne tandiruve svikarisappa || entha ||

Leave a Comment

Your email address will not be published. Required fields are marked *

Scroll to Top