Barai devara atmane barai | kannada christian song lyrics

Barai devara atmane barai Song Lyrics In Kannada & English

ಕನ್ನಡ
ಬಾರೈ ದೇವರ ಅತ್ಮನೇ ಬಾರೈ ಮಹಿಮೆಯಿಂದಿಳಿದು ಬೆಳಗಿ ಬಾರೈ
ದಾಹವ ತೀರಿಸ ಬಾ ಅಗ್ನಿಯ ಸುರಿಸಲು ಬಾ ಬಾ ಸ್ವಾಮೀ ಬಾರೆ

1.ಪರಿಶುದ್ಧ ಆತ್ಮ ನಿಂದ
ಪರಿಶೂದ್ದಗೊಳಿಸೆಮ್ಮನೂ
ಪರಿಹರಿಸೆಮ್ಮನು ಪರಿಹರಿಸೆಮ್ ದೋಷವ ನಿನ್ನಲಿ ನೆಲೆಗೊಳ್ಳಲು ….ದಾಹವಾ

2.ಉಜ್ಜೀವಿಸ ಮಾಡೆಮ್ಮನು ಧಾರೆ
ಯೊಳು ಜೀವಿಸಲು
ಆರಿಸು ಗಯಗ ಳಾ ಕೃಪೆ ತೋರು ಇಂದೆಮಗೆ ….ದಾಹವಾ

3.ಅಗ್ನಿಯ ಅಭಿಷೆಕದಿಂ ಜ್ವಾಲೆ ಯಾಗಿಸು
ಎಮ್ಮನೂ
ಉರಿದು ಪ್ರಕಾಶಿಸಲೂ ತೈಲವ ನೀ ಡೆನಗೆ ….ದಾಹವಾ
Barai devara athmane barai mahimeyindiḷidu beḷagi barai
dahava tirisa ba agniya surisalu ba ba svami bare

1.parisud’dha athma ninda
parisuddagoḷisem’manu
pariharisem’manu pariharisem doṣhava ninnali nelegoḷḷalu ….dahava

2.ujjivisa maḍem’manu dhare yoḷu jivisalu
arisu gayaga ḷa kr̥pe toru indemage ….dahava

3.agniya abhiṣekadiṁ jvale yagisu
em’manu
uridu prakasisalu tailava ni ḍenage ….dahava

Leave a Comment

Your email address will not be published. Required fields are marked *

Scroll to Top