Bele illada nan jeevitha | kannada christian song lyrics

Bele illada nan jeevitha Song Lyrics In Kannada & English

ಕನ್ನಡ
ಬೆಲೆ ಇಲ್ಲದ ನನ್ ಜೀವಿತ
ನಿನ್ನನ್ನು ಸೇರಲು
ಅದೇಷ್ಟೊ ಅಮೂಲ್ಯವೆಂದು ತೋರಿಸಿದೆ
ಜೀವವೇ ಇಲ್ಲಧ ನನ್ನಲಿ ನಿನ್ ಜೀವವ ತುಂಬಲು
ನಿನ್ ಜೀವವನ್ನೆ ಧರೆಗೆ ಸುರಿಧಿರುವೆ

Chorus:
ನಿನ್ನ ಶಾಶ್ವತ ಪ್ರೀತಿಯ
ನಾನು ಮರೆಯಲಾರೆನಯ್ಯ
ಎಷ್ಟು ಯುಗಗಳು ಕಳೆದರೂ ಬದಲಾಗದು

ಬಾಡಿದ ಪ್ರತಿ ಬಾಳನು
ಮರಳಿ ಚಿಗುರಿಸುವಾತನೇ
ನನ್ ದೇವರಿಗೆಲ್ಲವೂ ಸಾಧ್ಯವೇ

1. ಪಾಪದಲ್ಲಿ ಮುಳುಗಿದ ನನ್ನ
ಶಾಪದಲಿ ನರಳಿದ ನನ್ನ
ಪ್ರೀತಿಯ ತೋರಿ ಮಾಎಲೆತ್ತಿದೆ
ರೋಗವೇ ನನ್ನ ಮುತ್ತಿಕೊಂಡಿರಲು
ರೋಧನೆಯಲ್ಲಿ ಒಂಟಿಯಾಗಿರಲು
ಕಣ್ಣೀರಿಲ್ಲವಾ ನೀ ಒರೆಸಿಧೆ

2. ಹಗಲಿನಲ್ಲಿ ಮೇಘ ಸ್ಥನೆಂಬವೇ
ರಾತ್ರಿಯಲಿ ಅಗ್ನಿಸ್ಥ್ಬವೇ
ದಿನವೆಲ್ಲವು ರೆಕ್ಕೆಯಿಂದ ನೀ ಹೊದಿಸಿರುವೆ
ಸ್ನೇಹಿತರೆ ನನ್ನ ಕೈಬಿಟ್ಟರು
ಬಂಧುಗಳೆ ಭಾರವೆಂದು ನೆನೆದರು
ನನಗಾಗಿ ಬಳಿಯದೆಯೇ

Bridge:
ಸಾಧ್ಯವೇ ಸಾಧ್ಯವೇ ಸಾಧ್ಯವೇ ನನ್ ಯೇಸುವಿಗೆಲ್ಲವೂ
ಸಾಧ್ಯವೇ ಸಾಧ್ಯವೇ ಸಾಧ್ಯವೇ ನನ್ ಪ್ರಿಯನಿಗೆ ಸಮಸ್ತವೂ

ಬಡಿದ ಪ್ರತಿ ಬಾಳನು ಮರಳಿ ಚಿಗುರಿಸುವಾತನೇ
ನನ್ನ ದೇವರಿಗೆಲ್ಲವೂ ಸಾಧ್ಯವೇ
Bele illada nan jeevitha
ninnannu seralu
adheshto amoolyavendu thoriside
jeevave illadha nannali nin jeevava tumbalu
nin jeevavanne dharege suridhiruve

chorus:
ninna shashwatha preethiya
nanu mareyalarenaiya
eshtu yugagalu kaledaru badalagadhu

baadida prathi baalanu
marali chigurisuvathane
nan devarigellavu sadhyave

1. papadali mulugida nanna
shapadali naralida nanna
preethiya thori maeletthide
rogave nanna mutthikondiralu
rodhaneyalli ontiyagiralu
kanneerellava nee oresidhe

2. hagalinali megha sthambave
rathriyali agnisthbave
dinavellavu rekkeyinda nee hodisiruve
snehithare nanna kaibittaru
bandhugale bharavendu nenedaru
nanagagi baliyadeye

bridge:
sadhyave sadhyave sadhyave nan yesuvigellavu
sadhyave sadhyave sadhyave nan priyanige samasthavu

badida prathi baalanu marali chigurisuvathane
nanna devarigellavu sadhyave

Leave a Comment

Your email address will not be published. Required fields are marked *

Scroll to Top