Bere namavilla Song Lyrics In Kannada & English
ಕನ್ನಡ
ಬೇರೆ ನಾಮವಿಲ್ಲಾ ಯೇಸಯ್ಯಾ ಬೇರೆ ನಾಮವಿಲ್ಲಾ
ಆಕಾಶ ಕೆಳಗೆ ಭೂಮಿ ಮೇಲೆ ||
||ರಕ್ಷಣೆ ನೀಡಲು ||
1.ಮನುಷ್ಯನ ಪಾಪದ ಯಜ್ಞವು ನೀನೇ
ಪಾಪ ಹೊತ್ತವ ಕುರಿಮರಿ ನೀನೇ
ಮುಕ್ತಿಯದಾತನೇ
2.ದೈವ ಪ್ರಕಾಶದ ಬೆಳಕು ನೀನೇ
ದೈವತ್ವದ ಮೂರ್ತಿಯು ನೀನೇ
ದೇವಕುಮಾರನೇ
Bere naamavilla Yesayya bere naamavilla
Aakasha kelage bhoomi mele ||
|| Rakshane needalu ||
1.Manushyana paapada yajnavu neene
Paapa hottava kurimari neene
Muktiyadaatane
2.Daiva prakaashada belaku neene
Daivatvada moortiyu neene
Devakumarane