bhayapadenu – Mahonnatanae nin aashrayadi | Kannada Christian Song Lyrics

bhayapadenu Song Lyrics In Kannada and English

ಕನ್ನಡ

ಮಹೋನ್ನತನೇ ನಿನ್ ಆಶ್ರಯದಿ
ನಾ ವಾಸಿಸುವೆನು
ಸರ್ವ ಶಕ್ತನೇ ನಿನ್ನ ನೆರಳಲ್ಲಿ
ನಾ ವಿಶ್ರಮಿಸುವೆನು
ಬಲವುಲ್ಲನೆ ನಿನ್ ಸಮ್ಮುಖವನ್ನೇ
ನಾ ಆಶ್ರಯಿಸುವೆ ಅನುದಿನವು 112

ಯೆಸಯ್ಯ ಯೇಸಯ್ಯ -2

1. ರಾತ್ರಿಯಲ್ಲಿರುವ ಭಯಕ್ಕೂ
ಹಗಲಲ್ಲಿ ಹಾರುವ ಬಾನಕ್ಕೂ
ಇರುಳಲ್ಲಿ ಸಂಚರಿಸುವ ವಿಪ್ಪತ್ತಿಗೂ
ದಿನದಲ್ಲಿ ಬರುವ ವ್ಯಾಧಿಗೂ

ನಾ ಭಯಪಡೆನು ನಾ ಹೆದರೇನು
ಯೆಹೋವ ರಾಫಾ ನನ್ನ ಜೊತೆ ನೀನೇ

2. ಸಾವಿರ ಜನರು ಸತ್ತು ಬಿದ್ದರು
ಹತ್ತು ಸಾವಿರ ಜನರು ಸುತ್ತ ನಿಂತರು
ಅಂಡಾಕಾರವು ನನ್ನಾವರಿಸಿದರು
ಮರಣ ಭಯ ನನ್ನ ಬಾದಿಸಿದರು

ನಾ ಭಯಪಡೆನು ನಾ ಹೆದರೇನು
ಯೆಹೋವ ನಿಸ್ಸಿ ನನ್ನ ಜೊತೆ ನೀನೇ

3. ನಿನ್ನ ಪ್ರೀತಿಸಿದವರನ್ನು ತಪ್ಪಿಸುವಾತನೇ
ನಿನ್ನ ಅರಿತವರನ್ನು ಘನಪಡಿಸುವಾತನೇ
ನನ್ ಯುದ್ಧವ ಜಯಿಸಿ ಮೇಲಕ್ಕೆತ್ತುವಾತನೇ
ಕೃಪೆಯಿಂದ ಕೃಪೆಯನ್ನು ತೋರಿಸುವಾತನೇ

ನಾ ಭಯಪಡೆನು ನಾ ಹೆದರೇನು
ಯೆಹೋವ ಶಾಲೋಮ್ ನನ್ನ ಜೊತೆ ನೀನೇ

 

English

Mahonnatanae nin aashrayadi
na vaasisuvenu
sarva shaktanae ninna neralalli
na vishramisuvenu
balavullane nin sammukhavanne
na aashrayisuve anudinavu 112

Yesayya Yesayya -2

1. Raatriyalliruva bhayakku
hagalalli haaruva baanakku
irulalli sañcharisuva vippattigu
dinadalli baruva vyaadhigu

Na bhayapadenu na hedaraenu
Yehovah Rapah nanna jote neene

2. Saavira janaru sattu biddaru
hattu saavira janaru sutta nintaru
andaakaaravu nannaavarisidaru
marana bhaya nanna baadisidaru

Na bhayapadenu na hedaraenu
Yehovah nissi nanna jote neenae

3. Ninna preetisidavarannu tappisuvaatane
ninna aritavarannu ghanapadisuvaatane
nan yuddhava jayisi maelakkettuvaatae
krupeyinda krupeyannu torisuvaatane

Na bhayapadenu na hedaraenu
Yehovah shaalom nanna jote neene

Leave a Comment

Your email address will not be published. Required fields are marked *

Scroll to Top