Bhayavenilla SantoshaveYesu Song Lyrics In Kannada and English
ಕನ್ನಡ
1. ಭಯವೇನಿಲ್ಲಾ ಸಂತೋಷವೇ
ಯೇಸು ಎನ್ ಆತ್ಮಗೆಳೆಯನೇ
ಸ್ವರ್ಗದ ಭಾಗ್ಯ ಭಾದ್ಯತೆಯೇ
ನನಗೆ ಉಂಟು ಅಭಯವೇ
ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲೂಯ
ಯೇಸು ಎನ್ ಆತ್ಮಉದ್ಧಾರಕ
ಕರ್ತನಿಗೆ ಸ್ತೋತ್ರ ನಿತ್ಯ ಘನ
2. ಆನಂದವೆಷ್ಟೋ ನಿರೀಕ್ಷೆಯು
ನನ್ನಲ್ಲಿ ತುಂಬಿ ಇರುವುದು
ಯೇಸುವು ಬರ್ವ ಕಾಲವನ್ನು
ಎದುರು ನೋಡಿ ಕಾಯುವೆನು
3. ಎನ್ ಆತ್ಮದಾಪ್ತ ಬರುವನು
ಆತನ ಕೂಡ ಹೋಗುವೆನು
ಆತನು ನಾನು ಸ್ವರ್ಗದಲ್ಲಿ
ವೈಭವದಿಂದ ಇರುವೆವು
English
Bhayavenilla Santoshave
Yesu Nan Aathma Geleyane
Swargadha Bhagya Bhaadyatheye
Nanage Untu Abhayave
Idhu En Raaga Nithya Bhagya
Nannalli Untu Hallelujah
Yesu En Aathma Uddharaka
Karthinige Sthothra
Nithya Ghana
Aanandaveshto Nireeksheyu
Nannalli Thumbi Iruvudhu
Yesuvu Barva Kaalavannu
Edhuru Nodi Kaayuvenu
En Aathmadaaptha Baruvanu
Aathana Kuda Hoguvenu
Aathanu Nanu Swargadalli
Vaibhavadhinda Iruvevu