Bhumi akasavu sagara surya | kannada christian song lyrics

Bhumi akasavu sagara surya Song Lyrics In Kannada & English

ಕನ್ನಡ
ಓ ಓ ಹೊ ಹೊ ಹೊ ಆಹಾ ಆಹಾ ಹಾ ಹಾ
ಲಾ ಲಾ ಲಾ ಲಾಲಾ, ಓಹೊ ಓಹೊ ಹೊಹೊ
ಭೂಮಿ ಆಕಾಶವು ಸಾಗರ ಸೂರ್ಯ ಚಂದ್ರರು
ಗಗನದ ತಾರೆಗಳು ನಿನ್ನ ಪ್ರೀತಿ ಸಾರಿ ಹೇಳ್ವವು ||ಓಓ||

1.ಆಕಾಶವನ್ನು ಜ್ಞಾನದಿಂದಲೂ ನಿರ್ಮಿಸಿದವನು ನೀನಲ್ಲವೇ
ಭೂಮಿಯನ್ನು ಕರುಣೆಯಿಂದಲೂ ಸ್ಥಾಪಿಸಿದವ ನೀನಲ್ಲವೇ
ನಿನ್ನ ಕೃಪೆ ಅಮೂಲ್ಯವಾದುದು ||2|| ||ಭೂಮಿ||

2.ಪ್ರೀತಿ ಎಂಬ ನಾವೆಯಲ್ಲಿ0iÉು ನಾ ದೂರ ಸಾಗುತ್ತಿರುವೆ
ಸೃಷ್ಠಿಯನ್ನು ನೋಡುವಾಗಲೂ
ಅನುಭವಿಸಿ ತಿಳಿಯುವಾಗಲೂ ||2||
ನಿನ್ನ ಸ್ತುತಿಯ ನಾ ಹಾಡುವೆ ||2|| ||ಭೂಮಿ||
O o ho ho ho aaha aaha haa haa
La la la laalaa, oho oho hoho
Bhoomi aakashavu saagara soorya chandraru
Gaganada taaregalu ninna preeti saari helvavu ||O O||

1.Aakashavannu jnaanadindalu nirmisidavanu neenallave
Bhoomiyannu karunayindalu sthaapisidavu neenallave
Ninna krupa amoolyavaadudu ||2|| ||Bhoomi||

2.Preeti emba naaveyalli naa doora saaguttiruve
Srushtiyannu nooduvaagalu
Anubhavisi tiliyuvagalu ||2||
Ninna sthutiya naa haaduve ||2|| ||Bhoomi||

Leave a Comment

Your email address will not be published. Required fields are marked *

Scroll to Top