Bhumiya kadeya bhagagalinda | kannada christian song lyrics

Bhumiya kadeya bhagagalinda Song Lyrics In Kannada & English

ಕನ್ನಡ
ಭೂಮಿಯ ಕಡೆಯ ಭಾಗಗಳಿಂದ ನಿನ್ನನ್ನೇ ಮೊರೆಯಿಡುವೆ
ನನ್ನೇಸುವೇ
ಹತ್ತಲಾರದ ಆಶ್ರಯ ಗಿರಿಯ ಮೇಲೆ ನನ್ನನ್ನು ಹತ್ತಿಸು ||2||

1.ನಾನು ಎದೆಗುಂದಿದುವನು ನಾನು ಬಲಹೀನನು ಯೇಸು ||2||
ನಿನ್ನ ಬಲದಿಂದ ತುಂಬಿಸಿ ಕರುಣಿಸು ಯೇಸು ದೇವಾ ||2||

2.ನೀನೆ ನನ್ನ ಶರಣನು ಶತ್ರುಗಳಿಂದ ತಪ್ಪಿಸುವ ||2||
ಭದ್ರತೆಯ ಬುರುಜು ನೀನೇ ಆಗಿದ್ದೀಯ ಯೇಸು ದೇವಾ ||2||

3.ಜೀವನದ ಅಂತ್ಯ ದಿನ ಅಂದುಕೊಂಡು ನನ್ನನ್ನು ||2||
ನಿನ್ನ ಗಾಯವುಳ್ಳ ಹಸ್ತದಿ ಬೆಲಕಿಗೆ ತಂದಿರುವೆ
Bhoomiya kade bhagagaliinda ninnanne moreyiduve
Nannesuve
Hattalarada aashraya giriyamele nannannu hattisu ||2||

1.Naanu edegundiduvanu naanu balahenanu Yesu ||2||
Ninna baladinda tumbisi karunisu Yesu Deva ||2||

2.Neene nanna sharananu shatrugalinda tappisuva ||2||
Bhdrateya buruju neene agiddiya Yesu Deva ||2||

3.Jeevanada antya dina andukondu nannannu ||2||
Ninna gaayavulla hastadi belakige tandiruve

Leave a Comment

Your email address will not be published. Required fields are marked *

Scroll to Top