Bidugade nayaka jayavanu | kannada christian song lyrics

Bidugade nayaka jayavanu Song Lyrics In Kannada & English

ಕನ್ನಡ
ಬಿಡುಗಡೆ ನಾಯಕಾ ಜಯವನು ಕೊಡುವನು ನನ್ನಲ್ಲಿ ಇರುವನು
ಎಂಥಾ ಆನಂದಾ ಹಲ್ಲೆಲೂಯಾ ಆಮೆನ್

2.ನಾನು ಹಾಡಿ ಹರ್ಷಿಸುವೆ ಕುಣಿದಾಡಿ ಸ್ತುತಿಸಿ ನಲ್ಲಿವೇ
ಎಲ್ಲೆಲ್ಲೂ ಓಡಿ ಸಾರುವೆ ನನ್ನೇಸು ಜೀವಿಸುವ

3.ನನ್ನ ಹುಡುಕಿ ಓಡಿ ಬಂದಾ ಸಂತ್ಯೆಸಿ ಅಪ್ಪಿಕೊಂಡಾ
ನನ್ನ ಪಾಪವೆಲ್ಲ ಅಳಿಸಿ ಹೊಸ ಮನುಷ್ಯನಾಗಿಸಿದಾ

4.ಪ್ರೇಮಾಭಿಷೇಕದಿಂದ ನನ್ನ ತುಂಬಿ ದಿನವು ನಡೆಸೀ
ಸೈತಾನನನ್ನು ಗೆಲ್ಲಲು ಅಧಿಕಾರವನ್ನು ತಂದಾ

5.ಕೆಂಪು ಸಮುದ್ರ ದಾಟಿ ಹೋಗುವೆ ಯೋರ್ದನ
ತುಳಿದು ನಡೆವೇ
ಯೋರಿಕೋವ ಸುತ್ತಿಬರುವೇ ತುತ್ತೂರಿ ಊದಿ ಗೆಲ್ಲುವೇ
Biḍugaḍe nayaka jayavanu koḍuvanu nannalli iruvanu
entha ananda halleluya amen

2.nanu haḍi harṣisuve kuṇidaḍi stutisi nallive
ellellu oḍi saruve nannesu jivisuva
3.nanna huḍuki oḍi banda santyesi appikoṇḍa
nanna papavella aḷisi hosa manuṣyanagisida
4.premabhiṣekadinda nanna tumbi dinavu naḍesi
saitananannu gellalu adhikaravannu tanda
5.kempu samudra daṭi hoguve yordana
tuḷidu naḍeve
yerikova suttibaruve tutturi udi gelluve

Leave a Comment

Your email address will not be published. Required fields are marked *

Scroll to Top