Bruvevu navu ninna | kannada christian song lyrics

Bruvevu navu ninna Song Lyrics In Kannada & English

ಕನ್ನಡ
ಬರುವೆವು ನಾವು ನಿನ್ನ ಸನ್ನಿಧಿಗೆ
ಹಾಡಿ ಪಾಡಿ ಸ್ತುತಿಸುವೆ
ನಮ್ಮ ಯೇಸು ರಾಜ ನನ್ನು
ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂ ಹಲ್ಲೆಲೂಯ
ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂಯ

1.ಜೈಸಿದನು ಯೇಸು ಸೈತಾನ ನನ್ನು
ಜೈಸಿದನು ಯೇಸು ಶಿಲುಬೆ ಮೇಲೆ
ಜೈಸುವೆವು ನಾವು ಎಂದೆಂದಿಗೂ ಯೇಸುವಿನ
ನಾಮದಲ್ಲಿ – ಹಲ್ಲೆಲೂ

2.ನೀರಯೂದ ಮಡಿದನು ಶಿಲುಬೆ ಮೇಲೆ
ಜೈಸುವೆವು ನಾವು ಎಂದೆಂದಿಗೂ ಯೇಸುವಿನ
ನಾಮದಲ್ಲಿ – ಹಲ್ಲೆಲೂ
Baruvevu navu ninna sannidhige
haḍi paḍi stutisuve
nam’ma yesu raja nannu
hallelu halleluya hallelu halleluya
hallelu halleluya halleluya

1.jaisidanu yesu saitana nannu
jaisidanu yesu silube mele
jaisuvevu navu endendigu yesuvina
namadalli – hallelu

2.nirayuda maḍidanu silube mele
jaisuvevu navu endendigu yesuvina
namadalli – hallelu

Leave a Comment

Your email address will not be published. Required fields are marked *

Scroll to Top