El Shaddai aada devare | Kannada Christian Song Lyrics

El Shaddai aada devare Song Lyrics In Kannada and English

Singer : Simon Moses
Album : Mahimeya Arasanu Vol 4
ಕನ್ನಡ

ಎಲ್ಪಡಾಯ್ ಆದ ದೇವರೆ
ನಿನಗೆಲ್ಲವೂ ಸಾಧ್ಯವೇ
ಅಸಾಧ್ಯವಾದದು ಒಂದು ಇಲ್ಲವೇ ಇಲ್ಲವೇ ||2
ನೀ ನುಡಿದರೆ ಎಲ್ಲವೂ ಆಗುತ್ತೇ
ನಿನ್ನ ಆಜ್ಞೆಗೆ ಎಲ್ಲವೂ ನಡೆಯುತ್ತೆ ||2

ಎಲ್ಪಡಾಯ್ ಎಲ್ಪಡಾಯ್
ನಿಂಗೆ ಅಸಾಧ್ಯವಾದದು ಒಂದೂ ಇಲ್ಲ ||4

ಫರೋಹನ ಸೇನೆ ಬೀಳದು
ನಿನ್ನಯ ನಾಮಕ್ಕೆ ||2
ಕೆಂಪು ಸಮುದ್ರವು ಭಾಗವಾಗ್ವದು
ನಿನ್ನಯ ಶಕ್ತಿಗೆ ||2

ಅದ್ಭುತ ಮಹತ್ಕಾರ್ಯ ನಡೆಯುವುದು
ನಿನ್ನಯ ನಾಮಕ್ಕೆ ||2
ಅಡ್ಡೆತಡೆಗಳು ನೀಗಿಹೋಗದು
ನಿನ್ನಯ ಶಕ್ತಿಗೇ ||2

ರೋಗ ವ್ಯಾಧಿ ನೀಗದು
ನಿನ್ನಯ ನಾಮಕ್ಕೆ ||2
ಅಂಧಕಾರ ಸರಪಣಿ ಕಳಚಿ ಬೀಳದು
ನಿನ್ನಯ ಶಕ್ತಿಗೆ ||2

 

English

El Shaddai aada devare
ninagellavu saadhyave
asaadhyavaadadu ondu illave illave ||2
nee nudidare ellavu aagutte
ninna aagneege ellavu nadeyutte ||2

El Shaddai El Shaddai
ninge asaadhyavaadadu ondu illa ||4

Pharohana saene beelvadu
ninnaya naamakke ||2
kempu samudravu bhaagavaagvadu
ninnaya shaktige ||2

Adbhuta mahatkaarya nadeyuvudu
ninnaya naamakke ||2
addetadegalu neegihogvadu
ninnaya shaktige ||2

Roga vyaadhi neegvadu
ninnaya naamakke ||2
andhakaara sarapani kalachi beelvadu
ninnaya shaktige ||2

Leave a Comment

Your email address will not be published. Required fields are marked *

Scroll to Top