Enannu kandu nannannu pritiside Song Lyrics In Kannada and English
Singer : Simon Moses
Album : Mahimeya Arasanu Vol 5
ಕನ್ನಡ
ಏನನ್ನು ಕಂಡು ನನ್ನನ್ನು ಪ್ರೀತಿಸಿದೆ
ನೀನ್ ಜೀವವನ್ನೆ ನನಗೆ ಕೊಟ್ಟೆ
ಏನನ್ನು ಕಂಡು ನನ್ನನ್ನು ಆರಿಸಿ..ಕೊಂಡೆ
ನಿನ್ನ ಸೇವೆಗೆಂದು ನನ್ನನ್ನು ಕರೆದೆ (2)
ನಿನ್ನ ಕೃಪೆಯ ಕಂಗಳಿಗೆ ನಾ...ನು
ಉತ್ತಮನಾಗಿ ಕಂಡೆ ಏ...ನು
ನಿನ್ನ ಹೃದಯದ ಬಾಂಧವ್ಯಕ್ಕೆ ನಾ...ನು
ಸರಿಹೊಂದುವೆ ಎಂದು ಎಣಿಸಿದೆ ಏ....ನೋ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಅಂಧಕಾರ ದೊರೆತನದಿಂದ
ಅಗಮ್ಯವಾದ ಬೆಳಕಿನ ಕಡೆಗೆ
ಪ್ರಾಣ ಕೊಟ್ಟು ಎಳೆದದ್ದು ನಿನ್ ಕೃಪೆಯೆ
ಉಪಯೋಗಕೆ ಬಾರದ ನನ್ನ
ನಿನ್ ಮಹಿಮೆ ಹೊರುವಂತೆ
ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೆ
ನಿನ್ನ ಕೃಪೆಯು ನನ್ನ ಕೈ ಹಿಡಿ...ದು ನಡೆಸಿ
ಉನ್ನತಗಳಲ್ಲಿ ಕೂರೀ...ಸಿತು
ನಿನ್ನ ದಯೆಯು ನನ್ನ ಪ್ರತಿ ನ್ಯೂನತೆಯ ಮುಚ್ಚಿ
ಅಲಂಕರೀ...ಸಿ ಮೇಲೆತ್ತಿತು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ
ನಾನು ನನ್ನ ಕುಟುಂಬವು ಎಷ್ಟರವರು
ವಂಶವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ
ಹೆಗಲ ಮೇಲೆ ಹೊತ್ತು ಮೆರೆಸಿದ್ದು ನಿನ್ ಕೃಪೆಯೇ
ಇಂದು ಏನಾಗಿರುವೇನೋ ಅದೆಲ್ಲ...ವು ನಿನ್ ಕೃಪೆಯೆ
ನಿನ್ನ ಕೃಪೆ ಇಲ್ಲದೆ ನಾ ಬಾಳೆನು
ನನ್ನಲ್ಲಿರುವುದೆಲ್ಲನಿನ್ನ ಕೃಪೆಯ ದಾನ
ನಿನಗಾ..ಗಿಯೇ ನಾ ಅಳುವೆನು
ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2)
ಎಲ್ಲವು ನಿನ್ನಯ ಕೃಪೆ ಅಲ್ಲವೆ (2)
English
Ēnannu kaṇḍu nannannu prītiside
nīn jīvavannē nanage koṭṭe
ēnannu kaṇḍu nannannu ārisi..Koṇḍe
ninna sēvegendu nannannu karede (2)
ninna kr̥peya kaṅgaḷige nā...Nu
uttamanāgi kaṇḍe ē...Nu
ninna hr̥dayada bāndhavyakke nā...Nu
sarihonduve endu eṇiside ē....Nō
ellavu ninnaya kr̥pe allave
ellavu ninnaya kr̥pe allave
prītisuvenu ninna sēvisuvenu ninna
ārādhisuve ninna yēsuve (2)
andhakāra doretanadinda
agamyavāda beḷakina kaḍege
prāṇa koṭṭu eḷedaddu ninna kr̥peye
upayōgakke bārada nanna
nin mahime horuvante
śilpiyante rūpisiddu ninna kr̥peye
Ninna kr̥peyu nanna kai hiḍi...Du naḍesi
unnatagaḷalli kūrī...Situ
ninna dayeyu nanna prati n'yūnateya mucci
alaṅkārī...Si mēlettitu
prītisuvenu ninna sēvisuvenu ninna
ārādhisuve ninna yēsuve (2)
nanagāgi nī māḍida mēlugaḷa nenesuvāga
nānu nanna kuṭumbavu eṣṭaravaru
vanśavanne aḷisalu banda daityarannu illadāgisi
hegala mēle hottu meresiddu ninna kr̥peyē
indu ēnāgiruvenō adella...Vu ninna kr̥peye
ninna kr̥pe illade nā bāḷenu
nannalliruvudellaninna kr̥peya dāna
ninagā..Giyē nā aḷuvenu
prītisuvenu ninna sēvisuvenu ninna
ārādhisuve ninna yēsuve (2)
ellavu ninnaya kr̥pe allave (2)