Enisalu aagadashtu maelannu Song Lyrics In Kannada and English
Singer : Simon Moses
Album : Mahimeya Arasanu Vol 5
ಕನ್ನಡ
ಎಣಿಸಲು ಆಗದಷ್ಟು ಮೇಲನ್ನು
ನೀನು ನನಗಾಗಿ ತಂದವನೆ
ಗ್ರಹಿಸಲು ಆಗದಷ್ಟು ಕೃಪೆಯನ್ನು
ನನ್ನ ಬದುಕ್ಕಲ್ಲಿ ಇಟ್ಟವನೆ ||2
ನಿನ್ ಕರ ನನ್ನೆಲ್ಲಾ ಅಗತ್ಯವನ್ನು ಪೂರೈಸಿ ಪೋಷಿಸಿತು
ನಿನ್ ರಕ್ತ ನನ್ನೆಲ್ಲಾ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು
ಈ ವರೆಗೂ ಕಾಡು ನಡೆಸಿ ನನ್ನ ಉದ್ಧರಿಸಿದಾತನೆ
ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ಟೇ ಯೇಸುವೆ ||2
1. ಕುಗ್ಗಿ ಹೋದಾಗೆಲ್ಲಾ ಹೊಸ ಬಲದಿ ತುಂಬಿಸಿದೆ
ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ ||2
ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ
ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ ||2
2. ನಾ ಪಡೆದ ಕಿರೀಟವೆಲ್ಲಾ ನಿನ್ನ ಕೃಪೆಯ ಕೆತ್ತನೆ
ನಾ ಹೊಂದಿದ ಘನತೆಯೆಲ್ಲಾ ನಿನ್ನ ಮಹಿಮೆಯ ಲೇಪನ ||2
ನನ್ನಲ್ಲಿರುವ ಆಶೀರ್ವಾದವು ನಿನ್ನ ಪ್ರೀತಿಯ ಕಾಣಿಕೆ
ನಾ ಏರಿದ ಪ್ರತಿ ಸ್ಥಾನವು ನಿನ್ನ ದಯೆಯ ಕೊಡುಗೆ ||2
English
Enisalu aagadashtu maelannu
Neenu nanagaagi tandavane
Grahisalu aagadashtu krupeyannu
Nanna badukkalli ittavane ||2
Nin kara nannella agatyavannu pooraisi poshisitu
Nin rakta nannella swaasthyavannu kaapaadi rakshisitu
E varegu kaadu nadesi nanna uddharisidaatane
Poorna hrudayadi ninna stutisuta aaraadhisve Yesuve ||2
1. Kuggi hodaagella hosa baladi tumbiside
Nanna kaalu jaaridaagella etti sthiravaagi nilliside ||2
Na koogi karedaagella nanna morege uttariside
Vairiyu naachuvante nanna nambike gelliside ||2
2. Na padeda kireetavella ninna krupeya kettane
Na hondida ghanateyella ninna mahimeya laepana ||2
Nannalliruva aasheervaadavu ninna preetiya kaanike
Na aerida prati sthaanavu ninna dayeya koduge ||2