Enu illada nanna Song Lyrics In Kannada and English
ಕನ್ನಡ
ಏನು ಇಲ್ಲದ ನನ್ನ
ನೀ ನನ್ನ ಮೇಲೆತ್ತಿದೆ
ನಿನ್ ಪ್ರೀತಿ ನೆನೆಸಲು
ಸ್ತೋತ್ರದಿ ಹಾಡುವೆ ನಾ |2
ನೀ ನನ್ನ ಪ್ರೀತಿಸಲು
ನಾ ಯೋಗ್ಯನೋ ರಾಜ?
ನೀ ನನ್ನ ನೆನೆಸಲು
ನನ್ ಮನೆ ಎಷ್ಟರದು? |2
ಭಯದ ಸಮಯದಲ್ಲಿ
ಆಶ್ವಾಸವಾದೆ ನೀ
ಭಾರದ ಇರುಳಲ್ಲಿ
ಬೆಳಕಾಗಿ ಬಂದೆ ನೀ |2
ತಲೆಮಾರು ತಲೆಮಾರಿಗು
ನೆನೆಸುವ ದೇವನೇ
ನಿನ್ ಪ್ರೀತಿಯ ಆಳವನ್ನು
ವರ್ಣಿಸಲಾಗದಯ್ಯ |2
English
Enu illada nanna
nee nanna maelettide
nin preeti nenesalu
stotradi haaduve naa ||2
nee nanna preetisalu
na yogyano raja?
nee nanna nenesalu
nan mane eshtaradu? ||2
Bhayada samayadalli
aashvaasavaade nee
bhaarada irulalli
belakaagi bande nee ||2
Talemaaru talemaarigu
nenesuva devanae
nin preetiya aalavannu
varnisalaagadayya ||2