Hattirakke baruve naanu Song Lyrics In Kannada and English
Singer : Prakash Halmidi
Album : Tereda Hrudaya
ಕನ್ನಡ
ಹತ್ತಿರಕ್ಕೆ ಬರುವೆ ನಾನು
ನಿನ್ ಹತ್ತಿರಕ್ಕೆ ಬರುವೆ ನಾನು ||2
ಓಡಿ ಓಡಿ ನಾ ಬಂದಿರುವೆ
ನನ್ ಬಲವು ಜಯವಾದ ನಿನ್ ಬಳಿಗೆ
ಯೇಸು ನಿನ್ನನ್ನಾರಾಧಿಸುವೆ
ನೀನೇ ನನಗೆಲ್ಲವೂ
ಯೇಸು ನಿನ್ನನ್ನಾರಾಧಿಸುವೆ
ನೀನೇ ನನ್ನ ಸರ್ವಸ್ವವೂ
1. ನಾ ನೆನೆಸಿದೆ ನನ್ನ ಪ್ರಾರ್ಥನೆ
ಕೇಳಿಸದೆ ಹೋಗಿದೆ ಎ೦ದೂ
ನಾ ನೆನೆಸಿದೆ ನನ್ನ ಕಣ್ಣೀರು
ಮರೆಯಾಗಿ ಹೋಗಿದೆ ಎಂದೂ ||||2
ನನ್ನ ಮರೆಯದೆ ಕೈ ಬಿಡದೆ
ಅದ್ಭುತವ ಮಾಡಿದೆ ದೇವ ||2
2. ನಾ ನೆನೆಸಿದೆ ನನ್ನವರು
ನನಗಾಗಿ ನಿಲ್ಲುವರೆಂದೂ
ನಾ ನೆನೆಸಿದೆ ನನಗಾಗಿ
ಎಲ್ಲರು ಬರುವರು ಎಂದು ||||2
ನನಗಾಗಿ ನಿಂತವರು
ನನ್ನ ದೇವ ನೀನಲ್ಲವೇ
ನನಗಾಗಿ ಹುಡುಕುವ
ನನ್ನ ದೇವ ನೀನಲ್ಲವೇ
English
Hattirakke baruve naanu
nin hattirakke baruve naanu ||2
odi odi na bandiruve
nan balavu jayavaada nin balige
Yesu ninnannaradhisuve
neene nanagellavu
Yesu ninnannaradhisuve
neene nanna sarvasvavu
1. Na neneside nanna praarthane
kaelisade hogide endoo
na neneside nanna kanneeru
mareyaagi hogide endu ||||2
nanna mareyade kai bidade
adbhutava maadide deva ||2
2. Na neneside nannavaru
nanagaagi nilluvarendu
na neneside nanagaagi
ellaru baruvaru endu ||||2
nanagaagi nintavaru
nanna deva neenallave
nanagaagi hudukuva
nanna deva neenallave
Such a soulful song am so addicted to this specially my 2.5 year old daughter who sings only this song . She used to sleep only when we sing this song. Such an amazing one.