Indigu endendigu badalaagada nan Yesuvu | Kannada Christian Song Lyrics

Indigu endendigu badalaagada Song Lyrics In Kannada and English

Singer : Prakash Halmidi
Album : Tereda Hrudaya
ಕನ್ನಡ

ಇಂದಿಗೂ ಎಂದೆಂದಿಗೂ
ಬದಲಾಗದ ನನ್ ಯೇಸುವು ||2

ಬದಲಾಗಿಲ್ಲ ಬದಲಾಗಿಲ್ಲ
ಪುನರುತ್ಥಾನಾದ ನಿನ್ನ ಮಹಿಮೆ ||2

ಯೇಸಯ್ಯ ಸ್ತುತಿಸುವೆ
ನಿನ್ನನ್ನೆ ಆರಾಧಿಸುವೆ ||2

1. ಅ೦ದು ಎಲ್ಲೋಹಿಯಾಗಿ ಎಲ್ಲವನ್ನು ನೋಡಿದಂತೆ
ಇಂದಿಗೂ ನನ್ನ ನೋಡುತ್ತಿರುವೆ
ಅಂದು ಎಬಿನೇಜರಾಗಿ ಎಲ್ಲರಿಗೂ ಸಹಾಯ ನೀನೆ
ಇಂದಿಗೂ ನನ್ನ ಸಹಾಯ ನೀನೆ ||2
ಅಂದು ಯೆಹೋವನಾಗಿ ನಿತ್ಯವು ಇರುವಾತನೆ
ಇಂದಿಗೂ ನನ್ನ ಜೊತೆಯಲ್ಲಿರುವೆ
ಅಂದು ಕ್ರಿಸ್ತೇಸುವಾಗಿ ಮರಣವನ್ನೆ ಗೆದ್ದಿರುವೆ
ಇಂದಿಗೂ ಜೀವಿಸುವ ದೇವ ನೀನೆ ||2

ಬದಲಾಗದ ನಿನ್ನ ಮಹಿಮೆ
ಇಂದಿಗೂ ಹಾಗೆ ಇರುವುದಲ್ಲವೇ ||2

 

English

Indigu endendigu
badalaagada nan Yesuvu ||2

Badalaagilla badalaagilla
punarutthaanaada ninna mahime ||2

Yesayya stutisuve
ninnanne Aradhisuve ||2

1. Andu elrohiyaagi ellavannu nodidante
indigu nanna noduttiruve
andu ebinaejaraagi ellarigu sahaya neene
indigu nanna sahaya neene ||2
Andu Yehovanaagi nityavu iruvaatane
indigu nanna joteyalliruve
andu kristaesuvaagi maranavanne geddiruve
indigu jeevisuva deva neene ||2

Badalaagada ninna mahime
indigu haage iruvudallavae||2

Leave a Comment

Your email address will not be published. Required fields are marked *

Scroll to Top