Kalavala kanneeru neegisida deva Song Lyrics In Kannada and English
Singer : Prakash Halmidi
Album : Tereda Hrudaya vol 2
ಕನ್ನಡ
ಕಳವಳ ಕಣ್ಣೀರು ನೀಗಿಸಿದ ದೇವ
ನನ್ನಯ ಬದುಕಿಗೆ ಸೇರಿಕೊಂಡ ದೇವ ||2
ಅಯ್ಯಾ ನೀವೆ ನೀವೆ ನೀವೆ
ನನ್ನ ಬದುಕೆಲ್ಲಾ ನೀವೆ
ಅಯ್ಯಾ ನೀವೆ ನೀವೆ ನೀವೆ
ನನ್ನ ಬಾಳೆಲ್ಲಾ ನೀವೆ ||||2
ಆರಾಧನೆ ಆರಾಧನೆ -2
1. ಕೊನೆಗೊಂಡ ಬದುಕಿಗೆ ಹೊಸ ಆರಂಭ ತಂದೆ
ನಿಮಗೆ ಆರಾಧನೆ ನಿಮಗೆ ಆರಾಧನೆ
ಕಳೆದುಕೊಂಡಿದ್ದೆಲ್ಲಾ ತಿರಿಗಿ ನನಗೆ ಕೊಟ್ಟೆ
ನಿಮಗೆ ಆರಾಧನೆ ನಿಮಗೆ ಆರಾಧನೆ
2. ನಂದಿಹೋದ ದೀಪವನ್ನು ಹೊತ್ತು ಉರಿಸಿರುವೆ
ನಿಮಗೆ ಆರಾಧನೆ ನಿಮಗೆ ಆರಾಧನೆ
ಜಜ್ಜಿ ಹೋದ ದಂಟನ್ನು ಮುರಿಯದೆ ಕಾದಿರುವೆ
ನಿಮಗೆ ಆರಾಧನೆ ನಿಮಗೆ ಆರಾಧನೆ
English
Kalavala kanneeru neegisida deva
nannaya badukige saerikonda deva ||2
Ayya neeve neeve neeve
nanna badukella neeve
ayya neeve neeve neeve
nanna baalella neeve ||||2
aradhane aradhane -2
1. Konegonda badukige hosa aarambha tande
nimage aradhane nimage aradhane
kaledukondiddella tirigi nanage kotte
nimage aradhane nimage aradhane
2. Nandihoda deepavannu hottu urisiruve
nimage aradhane nimage aradhane jajji hoda dantannu muriyade kaadiruve nimage aradhane nimage aradhane